health tips; ಕೊತ್ತಂಬರಿ ಬೀಜ ಹಾಗೂ ಸೊಪ್ಪಿನಲ್ಲಿಇಷ್ಟೆಲ್ಲ ಪ್ರಯೋಜನಗಳು
ಹೆಲ್ತ್ ಟಿಪ್ಸ್(health tips); ಜೀವನದಲ್ಲಿ ಅದೇನೆ ಸಾಧಿಸಬೇಕೆಂದಿದ್ದರು ಮನ:ಶಾಂತಿ ಮುಖ್ಯವಾಗುತ್ತದೆ. ಆದರೆ ಈ ಮನ:ಶಾಂತಿ ದೊರೆಯಬೇಕು ಎಂದರೆ ನಮ್ಮ ಆರೋಗ್ಯ ಚೆನ್ನಾಗಿರಬೇಕು ಇಲ್ಲವಾದಲ್ಲಿ ಒಂದಲ್ಲ ಒಂದು ರೀತಿಯ ತಲೆನೋವು ನಮ್ಮ ಏಕಾಗ್ರತೆಯನ್ನು ಕದಡಿಸುವುದರಲ್ಲಿ ಯಶಸ್ವಿಯಾಗಿ ಬಿಡುತ್ತದೆ. ಹಾಗಾದರೆ ಈ ಆರೋಗ್ಯದಲ್ಲಿ ಏರುಪೇರು…