ಕೈಗಾರಿಕಾ ಬೆಳವಣಿಗೆಯಿಂದ ಉದ್ಯೋಗ ಸೃಷ್ಟಿ ಶಾಸಕ ವಿಶ್ವಾಸ ವೈದ್ಯ .

ಸವದತ್ತಿ: ಕೈಗಾರಿಕಾ ಬೆಳವಣಿಗೆಯಿಂದ ಉದ್ಯಮಗಳನ್ನು ಆರಂಭಿಸಿ, ಜನರಿಗೆ ಕೆಲಸ ಅಥವಾ ಆದಾಯ ಕೊಡುವ ಕ್ರಿಯೆ. ಉದ್ಯೋಗ ಸೃಷ್ಟಿಯು ದೇಶದ ಆರ್ಥಿಕ ಬೆಳವಣಿಗೆಗೆ ಮತ್ತು ಸಮಾಜದ ಸುಧಾರಣೆಗೆ ಸಹಾಯಕವಾಗುತ್ತದೆ ಜೊತೆಗೆ ಉತ್ತಮ ಬದುಕು ರೂಪಿಸಿಕೊಳ್ಳಲು ಸಾಧ್ಯ ಎಂದುಶಾಸಕ ವಿಶ್ವಾಸ ವೈದ್ಯ ಹೇಳಿದರು. ಸವದತ್ತಿ…

ವೀಣಾ ಕಾಶಪ್ಪನವರಿಗೆ ರಾಜಕೀಯವಾಗಿ ಒಳ್ಳೆ ಭವಿಷ್ಯ ಇದೆ: ಸಿಎಂ ಸಿದ್ದರಾಮಯ್ಯ ಅಭಯ

ಬಾಗಲಕೋಟೆ : ನ 23: ವೀಣಾ ಕಾಶಪ್ಪನವರಿಗೆ ರಾಜಕೀಯವಾಗಿ ಒಳ್ಳೆ ಭವಿಷ್ಯ ಇದೆಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಯ ನೀಡಿದರು. ಬಾಗಲಕೋಟೆಯ ವೀಣಾ ವಿ ಕಾಶಪ್ಪನವರ್ ಫೌಂಡೇಶನ್ ಹಮ್ಮಿಕೊಂಡಿದ್ದ ಉಚಿತ ಕೆ.ಎ.ಎಸ್ ಮತ್ತು ಪಿ.ಎಸ್.ಐ ಪರೀಕ್ಷೆಯ ತರಬೇತಿ ಕೇಂದ್ರ ಮತ್ತು ಅಕಾಡೆಮಿಯನ್ನು…

ನೂತನವಾಗಿ ಸುಂಕ್ಲಮ್ಮ ದೇವಿಯ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ನಂದವಾಡಗಿ ಶ್ರೀಗಳು

ಇಳಕಲ್ : ನಗರದ ಅಲಂಪುರ್ ಪೇಟೆಯ ಕೊರವರ ಓಣಿಯಲ್ಲಿ ನೂತನವಾಗಿ ಸುಂಕ್ಲಮ್ಮ ದೇವಿಯ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಿತು. ಈ ದಿನ ಶುಕ್ಲಮ್ಮ ದೇವಿಯ ಮೂರ್ತಿಗೆ ನಂದವಾಡಗಿ ಪೂಜ್ಯರಾದ ಚನ್ನಬಸವ ದೇಶಿ ಕೇಂದ್ರ ಶಿವಾಚಾರ್ಯರು ಆಗಮಿಸಿ ದೇವಿಗೆ ಪೂಜೆಯನ್ನು ಸಲ್ಲಿಸಿದರು. ಕಾರ್ಯಕ್ರಮದ…

ಇಳಕಲ್ ತಾಲೂಕ ಮಟ್ಟದ ಭೋವಿ – ವಡ್ಡರ ಸಮಾಜದ ಪೂರ್ವಭಾವಿ ಸಭೆ

ಇಳಕಲ್: ಶ್ರೀ ಜಗದ್ಗುರು ಸಿದ್ದರಾಮೇಶ್ವರ ಮಹಾ ಸಂಸ್ಥಾನ, ಭೋವಿ ಗುರುಪೀಠ, ಬಾಗಲಕೋಟೆ ಲಿಂಗೈಕ್ಯ ಶ್ರೀ ಶರಣಬಸವ ಸ್ವಾಮಿಗಳ ಸ್ಮರಣೋತ್ಸವ ಗದ್ದುಗೆ ಶಿಲಾ ಮಂಟಪ ಶಿಲಾನ್ಯಾಸ ಗುರು ಕುಟೀರ ಉದ್ಘಾಟನೆ ಸಮಾರಂಭವನ್ನು ಇದೇ ದಿನಾಂಕ 23-11-2023 ರಂದು ಬಾಗಲಕೋಟೆಯಲ್ಲಿ ಭೋವಿ ಸಮಾಜದ ವತಿಯಿಂದ…

ಭೋವಿ ಜನಜಾಗೃತಿ ಡಿಜಿಟಲ್ ರಥ ಯಾತ್ರೆಗೆ ಸಚಿವ ಶಿವರಾಜ ತಂಗಡಗಿ ಅವರಿಂದ ಚಾಲನೆ.

ದಿನಾಂಕ 9.11.2023ಸ್ಥಳ – ಸರ್ಕಲ್ ಮಾರಮ್ಮ ಮಲ್ಲೆಶ್ವರಂ, ಬೆಂಗಳೂರು ದಿನಾಂಕ 23/11/2023ನವನಗರ ಬಾಗಲಕೋಟೆಯಲ್ಲಿ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರ ನೇತೃತ್ವದಲ್ಲಿ ಶ್ರೀ ಜಗದ್ಗುರು ಸಿದ್ದರಾಮೇಶ್ವರ ಮಹಾಸಂಸ್ಥಾನ, ಭೋವಿಗುರುಪೀಠದ ಲಿಂಗೈಕ್ಯ ಶ್ರೀ ಶರಣಬಸವ ಸ್ವಾಮಿಗಳಸಂಸ್ಮರಣೋತ್ಸವಗದ್ಗುಗೆ ಶಿಲಾಮಂಟಪ. ಶಿಲಾನ್ಯಾಸಗುರು ಕುಟೀರ ಉದ್ಘಾಟನೆ ಪ್ರಯುಕ್ತ…

ಶಿಕ್ಷಕ ಮುತ್ತು ವಡ್ಡರ ಇವರಿಗೆ ತಾಲೂಕ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ

ಬಾಗಲಕೋಟ: ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ಶ್ರೀ ಮುತ್ತು.ಯ.ವಡ್ಡರ ಇವರಿಗೆ ಹುನಗುಂದ ತಾಲೂಕಿನ ತಾಲೂಕ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಈ ದಿನ ನೀಡಿ ಗೌರವಿಸಲಾಗಿದೆ. ಪ್ರಸ್ತುತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಮಳಗಾವಿಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಸಾಹಿತ್ಯದಲ್ಲಿ…

ನಂದವಾಡಗಿ ಶ್ರೀಮಠದಲ್ಲಿ ವಿಜಯದಶಮಿ

ಇಳಕಲ್: ತಾಲ್ಲೂಕಿನ ನಂದವಾಡಗಿ ಶ್ರೀ ಮಹಾಂತೇಶ್ವರ ಹಿರೇಮಠದಲ್ಲಿ ವಿಜಯದಶಮಿ ಶುಭದಿನದಂದು ಹಿರಿಯ ಶ್ರೀಗಳಾದ ಶ್ರೀ ಮಹಾಂತಲಿಂಗ ಶಿವಾಚಾರ್ಯರು ಸಮಸ್ತ ಭಕ್ತ ಕೋಟ ಒಳಿತಿಗಾಗಿ ಶ್ರೀ ಕ್ಷೇಮೋವೃದನ ಕಾರ್ಯಕ್ರಮ ತಮ್ಮ ಶುಭ ಹಸ್ತದ ಮೂಲಕ ನೆರವೇರಿಸಿದರು.

ಕಾರಿನ ನಂಬರಲ್ಲೂ ಸಿದ್ಧಾಂತ ಪ್ರದರ್ಶಿಸಿದ ಸಚಿವ ಸತೀಶ ಜಾರಕಿಹೊಳಿ

ಸಚಿವ ಸಂಪುಟದ ಎಲ್ಲಾ ಸಚಿವರಿಗೆ ಕಾರು ಗಿಫ್ಟ್ ಭಾಗ್ಯವನ್ನು ನೀಡಿದ್ದಾರೆ ಸನ್ಮಾನ್ಯ ಮುಖ್ಯಮಂತ್ರಿಗಳು ಶ್ರೀ ಸಿದ್ದರಾಮಯ್ಯನವರು. ಎಲ್ಲಾ ಸಚಿವರು ಸಂಖ್ಯಾಶಾಸ್ತ್ರ ಪ್ರಕಾರ 9ರ ಸಂಖ್ಯೆಯ ಕಾರು ಪಡೆದ ಬಹುತೇಕ ಸಚಿವರು ಹಲವರ ನಂಬಿಕೆ ಕೂಡ ಆದರೆ ಅದೆಲ್ಲದಕ್ಕಿಂತ ಭಿನ್ನವಾಗಿ ಅಂಬೇಡ್ಕರ್ ಅವರ…

Divya Spandana ದಿವ್ಯಾ ಸ್ಪಂದನಾ ಅವರ ಸಾವಿನ ವದಂತಿಗಳು

ಕನ್ನಡದ ನಟಿ ದಿವ್ಯಾ ಸ್ಪಂದನಾ ಅವರ ಸಾವಿನ ವದಂತಿ ಬುಧವಾರ ಬೆಳಗ್ಗೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲಾರಂಭಿಸಿದೆ. ಆಕೆ ಪ್ರಸ್ತುತ ಜಿನೀವಾದಲ್ಲಿದ್ದಾರೆ. ವದಂತಿ ಹೇಗೆ ಪ್ರಾರಂಭವಾಯಿತು ಟ್ವಿಟರ್ ಅಥವಾ X ಖಾತೆ @johnsoncinepro ಸೆಪ್ಟೆಂಬರ್ 6 ರಂದು ಬೆಳಿಗ್ಗೆ ದಿವ್ಯಾ ಸ್ಪಂದನಾ ನಿಧನರಾಗಿದ್ದಾರೆ…