ಕೊತ್ತಂಬರಿ ; ರುಚಿಗೆ ಮಾತ್ರ ಅಲ್ಲಾ ರೀ
ಕೊತ್ತಂಬರಿ ಆಹಾರ ಪದಾರ್ಥಗಳಿಗೆ ಮಾತ್ರ ಸೀಮಿತವಾಗಿಲ್ಲ: -ಕೊತ್ತಂಬರಿ ಸೊಪ್ಪು ಕೇವಲ ಅಡುಗೆ ಪದಾರ್ಥಗಳಲ್ಲಿ ಸುವಾಸನೆಗಾಗಿ ಅಥವಾ ರುಚಿಗಾಗಿ ಮಾತ್ರ ಸೀಮಿತವಾಗಿಲ್ಲ.ಇದರಿಂದ ಅನೇಕ ಆರೋಗ್ಯ ಉಪಯೋಗಗಳಿವೆ. -ಕೊತ್ತಂಬರಿ ಸೊಪ್ಪು ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಅದೇ ರೀತಿ…