ಬೆಲೆ ಬಾಳುವ ಸಂಪತ್ತು- ಸಮಯ…..

ಸಾಮಾನ್ಯ ಜೀವನದ ಅತ್ಯಮೂಲ್ಯ ಪದವೆಂದರೆ ಸಮಯ. ಒಬ್ಬ ವ್ಯಕ್ತಿಯ ಹುಟ್ಟಿನಿಂದ ಅವನ ಅಥವಾ ಅವಳ ಕೊನೆಯ ಉಸಿರು ಇರುವವರೆಗೂ ಬರುವ ಏಕೈಕ ಪದವಾಗಿದೆ. ಸಮಯವು ಹಣಕ್ಕಿಂತ ಹೆಚ್ಚು ಏಕೆಂದರೆ ಖರ್ಚು ಮಾಡಿದ ಹಣವನ್ನು ಮತ್ತೆ ಗಳಿಸಬಹುದು ಆದರೆ ಒಮ್ಮೆ ಕಳೆದ ಸಮಯವನ್ನು…

ವಿಶ್ವ ಶ್ರೇಷ್ಠ ವಿವೇಕಾನಂದರು

ವಿಶ್ವನಾಥದತ್ತ ಭುವನೇಶ್ವರಿ ದೇವಿಯ ಉದರದಿಜನ್ಮ ತಾಳಿದರು ನರೇಂದ್ರನಾಗಿ ಪಶ್ಚಿಮ ಬಂಗಾಳದಿಬೆಳೆದರು ರಾಮಕೃಷ್ಣ ಪರಮಹಂಸರ ಆಶೀರ್ವಾದದಿ ಬೆಳಗಿದರು ಕೀರ್ತಿ ಅಧ್ಯಾತ್ಮ ಲೋಕದಿ ಬರೆದ ಕೃತಿಗಳು ರಾಜಯೋಗ ಕರ್ಮಯೋಗಜೊತೆಗೆ ಭಕ್ತಿಯೋಗ ಜ್ಞಾನಯೋಗ ವಿವೇಕಾನಂದರಾಗಿ ಬೆಳಗಿದರು ಈ ಜಗಚಿಕಾಗೋದಲ್ಲಿ ಪರಿಚಯಿಸಿದರು ಹಿಂದೂ ಧರ್ಮದ ಯೋಗ 1893ರ…

ನಂದವಾಡಗಿ ಶ್ರೀಮಠದಲ್ಲಿ ವಿಜಯದಶಮಿ

ಇಳಕಲ್: ತಾಲ್ಲೂಕಿನ ನಂದವಾಡಗಿ ಶ್ರೀ ಮಹಾಂತೇಶ್ವರ ಹಿರೇಮಠದಲ್ಲಿ ವಿಜಯದಶಮಿ ಶುಭದಿನದಂದು ಹಿರಿಯ ಶ್ರೀಗಳಾದ ಶ್ರೀ ಮಹಾಂತಲಿಂಗ ಶಿವಾಚಾರ್ಯರು ಸಮಸ್ತ ಭಕ್ತ ಕೋಟ ಒಳಿತಿಗಾಗಿ ಶ್ರೀ ಕ್ಷೇಮೋವೃದನ ಕಾರ್ಯಕ್ರಮ ತಮ್ಮ ಶುಭ ಹಸ್ತದ ಮೂಲಕ ನೆರವೇರಿಸಿದರು.

ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ದ್ವೇಷ ಭಾಷಣ – ಬರಹಗಳು……..

ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ದ್ವೇಷ ಭಾಷಣ – ಬರಹಗಳು…….. ಸುಪ್ರೀಂ ಕೋರ್ಟ್ ಸಹ ಈ ವಿಷಯದಲ್ಲಿ ಗೊಂದಲದಲ್ಲಿದೆ. ಅದರಲ್ಲಿ ಆಶ್ಚರ್ಯವೂ ಇಲ್ಲ. ಬಹುಶಃ ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದರ ಅರ್ಥವನ್ನು ಸ್ಪಷ್ಟವಾಗಿ ಹೇಳುವುದು ಸಾಧ್ಯವೇ ಇಲ್ಲ. ಅದನ್ನು ಅನೇಕ ಷರತ್ತುಗಳಿಗೆ ಅನ್ವಯಿಸಿ ಹೇಳಬೇಕಾಗುತ್ತದೆ…………

ಕೊಡಗಿನ ಕಾವೇರಿ – ಒಡಲಿನ ದಳ್ಳುರಿ…..

” ಒಂದು ನದಿ ಹುಟ್ಟುವ ಸ್ಥಳದಿಂದ ಅದು ಹರಿಯುತ್ತಾ ನದಿ ಸೇರುವವರೆಗಿನ ಹಾದಿಯಲ್ಲಿ ಆ ನದಿಯ ಹುಟ್ಟು ಮತ್ತು ಹರಿವಿಗೆ ಹತ್ತಿರದ ಪ್ರದೇಶಗಳಿಗೆ ಆ ನದಿಯ ನೀರನ್ನು ಉಪಯೋಗಿಸಿಕೊಳ್ಳುವ ಹಕ್ಕು ಹೆಚ್ಚಾಗಿರುತ್ತದೆ. ಅದು ಪ್ರಥಮ ಆಧ್ಯತೆ. ನಂತರ ಹೆಚ್ಚುವರಿ ನೀರನ್ನು ಅನುಕೂಲಕ್ಕೆ…

ಕರ್ನಾಟಕ ಯಾವುದಕ್ಕೆ ಪ್ರಸಿದ್ಧವಾಗಿದೆ?

ಕರ್ನಾಟಕ ಯಾವುದಕ್ಕೆ ಪ್ರಸಿದ್ಧವಾಗಿದೆ? ಕರ್ನಾಟಕವು ಪ್ರಾಥಮಿಕವಾಗಿ ತನ್ನ ಪಾರಂಪರಿಕ ತಾಣಗಳು ಮತ್ತು ಅದರ ವನ್ಯಜೀವಿ/ರಾಷ್ಟ್ರೀಯ ಉದ್ಯಾನವನಗಳಿಗೆ ಹೆಸರುವಾಸಿಯಾಗಿದೆ. ಇದಲ್ಲದೆ, ಇದು ತನ್ನ ಮಾಂತ್ರಿಕ ಗಿರಿಧಾಮಗಳು, ಅದ್ಭುತ ಜಲಪಾತಗಳು, ಯಾತ್ರಾ ಕೇಂದ್ರಗಳು ಮತ್ತು 320 ಕಿಮೀ ಉದ್ದದ ಕರಾವಳಿ ತೀರಕ್ಕೆ ಹೆಸರುವಾಸಿಯಾಗಿದೆ. ಬೆಂಗಳೂರು…