ಮನಸ್ಸುಗಳ ಅಂತರಂಗದ ಚಳವಳಿ; vivekanandh H.K
ಮನಸ್ಸುಗಳ ಅಂತರಂಗದ ಚಳವಳಿ…… ಏನು ಯೋಚಿಸಬೇಕು ಎಂಬುದು ಅವರವರ ವಿವೇಚನೆಗೆ ಬಿಟ್ಟದ್ದು. ಆದರೆ ಹೇಗೆ ಯೋಚಿಸಬೇಕು ಎಂಬುದು ಅಧ್ಯಯನ ಚಿಂತನೆ ವಿಶಾಲತೆ ಒಳ್ಳೆಯತನಗಳ ಸಮ್ಮಿಲನವಾಗಿದ್ದರೆ ಅದು ಹೆಚ್ಚು ಪ್ರಬುದ್ದವಾಗಿರುತ್ತದೆ ಎಂದು ಅನುಭವದ ಆಧಾರದ ಮೇಲೆ ರೂಪಿತವಾದ ಸತ್ಯ ಮತ್ತು ವಾಸ್ತವ…. ಮುಖ್ಯವಾಗಿ…