ಕೈ ಟಿಕೆಟ್ ವಂಚಿತೆ ವೀಣಾ ನಿರ್ಧಾರದತ್ತಲೇ ಎಲ್ಲರ ಚಿತ್ತ

ಬಾಗಲಕೋಟ : ಲೋಕಸಭೆ ಕಾಂಗ್ರೆಸ್ ಟಿಕೆಟ್ ವಂಚಿತರಾದ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ತಮ್ಮ ಮುಂದಿನ ನಡೆ ಕುರಿತು ಇಂದು ಅಂತಿಮ ನಿರ್ಧಾರಕ್ಕೆ ಬರುವ ಸಾಧ್ಯತೆಗಳು ನಿಚ್ಚಳವಾಗಿವೆ. ಬಾಗಲಕೋಟ ಲೋಕಸಭೆ ಕ್ಷೇತ್ರದ ಟಿಕೆಟ್ ಸಂಯುಕ್ತಾ ಪಾಟೀಲರ ಪಾಲಾಗುತ್ತಿದ್ದಂತೆ ಕ್ಷೇತ್ರದ…

ಏಪ್ರಿಲ್ 10ಕ್ಕೆ ದ್ವಿತೀಯ PUC ಫಲಿತಾಂಶ ಸಾಧ್ಯತೆ

ಬೆಂಗಳೂರು: ದ್ವಿತೀಯ ಪಿಯು ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಬಹುತೇಕ ಮುಕ್ತಾಯ ಹಂತಕ್ಕೆ ತಲುಪಿದ್ದು, ಇದೇ ಏ.10ಕ್ಕೆ ಫಲಿತಾಂಶ ಪ್ರಕಟಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸಿದ್ಧತೆ ನಡೆಸಿದೆ. ಈಗಾಗಲೇ ಕಲಾ, ವಾಣಿಜ್ಯ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ…

ಸಿ.ಟಿ.ರವಿ ತುಚ್ಯಮನೋಸ್ಥಿಗೆ ಖಂಡನೆ

ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೇ ನಮೋ ಸ್ತುತೆ ಎಂಬಂತೆ ಭಾರತದಲ್ಲಿ ತಾಯಿಗೆ ಪವಿತ್ರವಾದ ಸ್ಥಾನವಿದೆ. ತಾಯಿಯನ್ನು ಭೂತಾಯಿ, ತಾಯಿನಾಡು, ತಾಯಿ ಮನೆ, ತಾಯಿ ಮಾತು, ತಾಯಿನುಡಿ ಈಗೆಲ್ಲ ಹೇಳುವುದು ನಮ್ಮ ಸಂಸ್ಕೃತಿ. ಆದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ…

ವೀರಸೇನಾನಿ ಶಬ್ದವೇದಿ ಬೆಳವಡಿಯ ವಡ್ಡರ ಯಲ್ಲಣ್ಣ

ಕಿತ್ತೂರು ಸ್ವಾತಂತ್ರ್ಯ ಹೋರಾಟದಲ್ಲಿ ಹಲವಾರು ನಾಯಕರ ಸಮಾಗಮ ಸಾಕಷ್ಟಿದೆ. ಅದರಲ್ಲಿ ಸಂಗೊಳ್ಳಿ ರಾಯಣ್ಣ ,ಅಮಟೂರ ಬಾಳಪ್ಪ ಗಜವೀರ ,ಬಿಚ್ಚುಗತ್ತಿ ಚನ್ನಬಸಪ್ಪ,ವಡ್ಡರ ಯಲ್ಲಣ ಹಲವಾರು ಮಹಾನೀಯರ ದಂಡೆ ಇದೆ . ಅವರೆಲ್ಲರೂ ಕಿತ್ತೂರು ಉತ್ಸವದ ವಿಜಯೋತ್ಸವಕ್ಕೆ ಕಾರಣೀಭೂತರು ಅವರೆಲ್ಲರನ್ನು ಸ್ಮರಿಸುವುದು ಈ ನಾಡಿನ…

ಬುದ್ದ,ಬಸವ,ಅಂಬೇಡ್ಕರ್, ಅವರನ್ನು ದೇವರೆಂದರೆ ತಪ್ಪಿಲ್ಲ: ಹೈಕೋರ್ಟ್

ಬುದ್ಧ, ಬಸವ, ಅಂಬೇಡ್ಕರ್, ಅವರನ್ನು ದೇವರಂದರೆ ತಪ್ಪಿಲ್ಲ ಎಂದು ಹೈಕೋರ್ಟ್ ಹೇಳಿದೆ. ಶಾಸಕರಾಗಿ ವಿಧಾನಸಭೆಗೆ ಆಯ್ಕೆಯಾದ ಸದಸ್ಯರು ಸಂವಿಧಾನ ವಿರುದ್ಧ ಪ್ರಮಾಣ ವಚನ ಸ್ವೀಕರಿಸಿದ್ದಾರೆಂದು ಆಕ್ಷೇಪಿಸಿ, ಬೆಳಗಾವಿಯ ಭೀಮಪ್ಪ ಗಡಾದ್ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ವಜಾ ಮಾಡುವಾಗ ಕೋರ್ಟ್ ಸ್ಪಷ್ಟನೆ…

ಅಕ್ಕ, ತಮ್ಮನ ಮೇಲೆ ಯುವಕರ ಹಲ್ಲೆ ಆಸ್ಪತ್ರೆಗೆ ಈಶ್ವರಪ್ಪ ಭೇಟಿ.

ಬೆಳಗಾವಿ: ಯುವನಿಧಿ ಅರ್ಜಿ ತುಂಬಲು ಬೆಳಗಾವಿ ನಗರಕ್ಕೆ ಬಂದಿದ್ದ ಅಕ್ಕ, ತಮ್ಮನ ಮೇಲೆ ಯುವಕರ ಮೇಲೆ ಹಲ್ಲೆ ಮಾಡಿದ ಪರಿಣಾಮ ಯುವಕ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭಾನುವಾರ ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಭೇಟಿ ನೀಡಿ ಯುವಕನ ಆರೋಗ್ಯ ವಿಚಾರಿಸಿದರು.…

ಇಳಕಲ್ ತಾಲೂಕ ಮಟ್ಟದ ಭೋವಿ – ವಡ್ಡರ ಸಮಾಜದ ಪೂರ್ವಭಾವಿ ಸಭೆ

ಇಳಕಲ್: ಶ್ರೀ ಜಗದ್ಗುರು ಸಿದ್ದರಾಮೇಶ್ವರ ಮಹಾ ಸಂಸ್ಥಾನ, ಭೋವಿ ಗುರುಪೀಠ, ಬಾಗಲಕೋಟೆ ಲಿಂಗೈಕ್ಯ ಶ್ರೀ ಶರಣಬಸವ ಸ್ವಾಮಿಗಳ ಸ್ಮರಣೋತ್ಸವ ಗದ್ದುಗೆ ಶಿಲಾ ಮಂಟಪ ಶಿಲಾನ್ಯಾಸ ಗುರು ಕುಟೀರ ಉದ್ಘಾಟನೆ ಸಮಾರಂಭವನ್ನು ಇದೇ ದಿನಾಂಕ 23-11-2023 ರಂದು ಬಾಗಲಕೋಟೆಯಲ್ಲಿ ಭೋವಿ ಸಮಾಜದ ವತಿಯಿಂದ…

ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ಜಿಲ್ಲೆಗೆ ತೃತೀಯ ಬಹುಮಾನ

ಕನ್ನಡ ರಾಜ್ಯೋತ್ಸವ ೫೦ ರ ಸಂಭ್ರಮ ಬಾಗಲಕೋಟೆ ಜಿಲ್ಲೆಯ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ದ್ವಿತೀಯ ತೃತೀಯ ಬಹುಮಾನಗಳನ್ನು ನೀಡಲಾಯಿತು.ಲೇಖಕರಾದ ಡಾ.ನಾಗರಾಜ ನಾಡಗೌಡರ ಪ್ರಥಮ, ಕಾವ್ಯ ಚಿಪ್ಪಲಕಟ್ಟಿ ದ್ವೀತಿಯ, ಯುವಕವಿ ರಹಿಮಾನಸಾಬ್ ನದಾಫ್…

ಶಿಕ್ಷಕ ಮುತ್ತು ವಡ್ಡರ ಇವರಿಗೆ ತಾಲೂಕ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ

ಬಾಗಲಕೋಟ: ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ಶ್ರೀ ಮುತ್ತು.ಯ.ವಡ್ಡರ ಇವರಿಗೆ ಹುನಗುಂದ ತಾಲೂಕಿನ ತಾಲೂಕ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಈ ದಿನ ನೀಡಿ ಗೌರವಿಸಲಾಗಿದೆ. ಪ್ರಸ್ತುತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಮಳಗಾವಿಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಸಾಹಿತ್ಯದಲ್ಲಿ…

ವಿಶ್ವ ದರ್ಶನ ನ್ಯಾಷನಲ್ ಐಕಾನ್ ಅವಾರ್ಡ್ ಹಾಗೂ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಸಮಾರಂಭ.

ಇಳಕಲ್:ನಗರದ ಜೋಶಿಗಲ್ಲಿ ದೇವಪ್ಪ ಹೊಸಮನಿ ಕಲ್ಯಾಣ ಮಂಟಪದಲ್ಲಿ ಇದೇ ಅಕ್ಟೋಬರ್ 29 ರಂದು ರವಿವಾರ ಬೆಳಗ್ಗೆ 10 ಗಂಟೆಗೆ ವಿಶ್ವ ದರ್ಶನ ನ್ಯಾಷನಲ್ ಐಕಾನ್ ಅವಾರ್ಡ್ ಹಾಗೂ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮ ನಡೆಯಲಿದೆ ಎಂದು ನಂದವಾಡಗಿಯ ಡಾ ಚನ್ನಬಸವ…