ಸರ್ವರೋಗಗಳಿಗೆ ರಾಮಬಾಣ ಎಕ್ಕ ; ಎಕ್ಕ
ಸರ್ವರೋಗಗಳಿಗೆ ರಾಮಬಾಣ ಎಕ್ಕ ಎಕ್ಕ ಒಂದು ಮದ್ದಿನ ಗಿಡ.ಇದನ್ನು ಅರ್ಕ ಇಲ್ಲವಾದರೆ ದೀವರೇಖಾ ಎಂದು ಕರೆಯಲಾಗುತ್ತದೆ.ಇದರ ಗಿಡ ಇದ್ದಲ್ಲಿ ಅಂತರ್ಜಲ ಇರುತ್ತದೆ ಅಲ್ಲಿ ಬಾವಿ ಅಗೆಯಬಹುದು ಎನ್ನುತ್ತಾರೆ.ಈ ಎಕ್ಕದಲ್ಲಿ y ಎರಡು ಬಗೆ ನೇರಳೆ ಮತ್ತು ಬಿಳಿ.ಬಿಳಿ ಎಕ್ಕದ ಹೂವಿನಿಂದ ಮಾಲೆ…