ಅಮೆರಿಕದಲ್ಲಿ ಬಾಬಾಸಾಹೇಬರ ಪ್ರತಿಮೆ
ವಾಷಿಂಗ್ಟನ್: ಉತ್ತರ ಅಮೆರಿಕದ ಮೇರಿಲ್ಯಾಂಡ್ ನ ಅಕೂಕೀಕ ನಗರದ ಅಂಬೇಡ್ಕರ್ ಇಂಟರ್ನ್ಯಾಷನಲ್ ಸೆಂಟರ್ ನಲ್ಲಿ 19 ಅಡಿ ಎತ್ತರದ ಪ್ರತಿಮೆಯನ್ನು ಶಿಲ್ಪಿ ರಾಮ್ ಸುತಾರ ಎಂಬವರು ಪ್ರತಿಮೆ ನಿರ್ಮಿಸಿದ್ದು. ಪ್ರತಿಮೆಗೆ ಸ್ಟ್ಯಾಚು ಆಫ್ ಈಕ್ವಾಲಿಟಿ ಎಂದು ಹೆಸರಿಸಿದ್ದಾರೆ. ಡಾ ಬಿ ಆರ್…