ಸವದತ್ತಿ | ಖತರ್ನಾಕ 05 ಜನ ಡಕಾಯಿತರ ಬಂಧನ.
ಬೆಳಗಾವಿ : ಸವದತ್ತಿ ತಾಲೂಕಿನ ಸವದತ್ತಿ ಪಟ್ಟಣದ ಹತ್ತಿರ ಇರುವ ಸಂಗಪ್ಪನ ಕೊಳ್ಳ ಸಮೀಪದ ನಿರ್ಜನವಾದ ಪ್ರದೇಶದಲ್ಲಿ ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿ ಚಿನ್ನಾಭರಣ ಮತ್ತು ದ್ವಿಚಕ್ರ ವಾಹನ ದೋಚಿದ ಪ್ರಕರಣಕ್ಕೆ ಸಂಬಂಧಿಸಿ, ಐವರು ಡಕಾಯಿತರ ತಂಡವನ್ನು ಬಂಧಿಸುವಲ್ಲಿ ಸವದತ್ತಿ ಪೊಲೀಸರು ಯಸ್ವಿಯಾಗಿದ್ದಾರೆ. ಸವದತ್ತಿಯ…