ಹಸಿ ಈರುಳ್ಳಿ ತಿಂದರೆ ನಮ್ಮನ್ನು ನಿತ್ಯ ಕಾಡುವ ಇವಿಷ್ಟು ಸಮಸ್ಯೆಗಳು ಮಾಯ!
ಈರುಳ್ಳಿಯ ಬಗ್ಗೆ ಏನೇನೋ ಕಥೆಗಳಿವೆ. ಅದು ಕಣ್ಣೀರು ಬರಿಸುವ ಕಾರಣಗಳಿಂದ ಹಿಡಿದು ಬಾಯಿ ವಾಸನೆ ತರಿಸುವ ಕಾರಣಗಳವರೆಗೆ ಏನೇನೋ ಅಂತೆ-ಕಂತೆಗಳು. ಆದರೆ ಈರುಳ್ಳಿಯನ್ನು ಬಳಸಿ ಮಾಡಿದ ಖಾದ್ಯಗಳ ರುಚಿ ಹೇಗಿರುತ್ತದೆ ಎಂಬುದನ್ನು ತಿಳಿಯಲು ಕಥೆಗಳೇ ಬೇಕಿಲ್ಲ, ಎಲ್ಲರೂ ತಿಳಿದಿರುವ ವಿಷಯವದು. ಸಲಾಡ್,…