ಶುಂಠಿಯ ಆರೋಗ್ಯ ಸಲಹೆಗಳು; ginger health tips
Cooked ginger ಕುಕ್ಕು ಶುಂಠಿ ಇದು ಕಾಣಲು ಅರಶಿಣದ ಗಿಡ ಮತ್ತು ಅರಶಿಣದ ಕೊಂಬಿನಂತೆಯೇ ಇದ್ದು ಇದರ ಗಿಡ ಮತ್ತು ಕೊಂಬಿನ ಸುವಾಸನೆಯು ಮಾವಿನ ಕಾಯಿಯ ಸುವಾಸನೆಗೆ ಹೋಲುವುದರಿಂದ ಇದನ್ನು ಕುಕ್ಕು ಶುಂಠಿ ಎಂದು ಕರೆಯಲಾಗಿದೆ.ಇದರ ಸಸ್ಯಶಾಸ್ತ್ರೀಯ ಹೆಸರು ಕರ್ಕುಮ ಅಮಾಡ(CURCUM…