ಹಣೆಗೆ ಬಿಂದಿ ಹಚ್ಚುವುದರಿಂದಾಗುವ ಲಾಭಗಳು:-
ಹಣೆಗೆ ಬಿಂದಿ ಹಚ್ಚುವುದರಿಂದಾಗುವ ಲಾಭಗಳು:- ಹಣೆಯ ಮಧ್ಯಭಾಗಕ್ಕೆ ಬಿಂದಿ ಹಚ್ಚುವುದು ಕೇವಲ ಸಂಪ್ರದಾಯಕ್ಕಲ್ಲ ಅಥವಾ ಅಂದವಾಗಿ ಕಾಣಲು ಮಾತ್ರ ಅಲ್ಲ ಇದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ ಅದೇ ರೀತಿ ಆರೋಗ್ಯಕ್ಕೂ ಹೆಚ್ಚು ಪ್ರಯೋಜನವು ಇದೆ. ಹುಬ್ಬುಗಳ ನಡುವಿನ ಸ್ಥಳವು ದೇಹದ…