ದಾಸವಾಳ ಒಂದು ಹೂವಷ್ಟೇ ಮಾತ್ರವಲ್ಲ,

ದಾಸವಾಳ ಒಂದು ಹೂವಷ್ಟೇ ಮಾತ್ರವಲ್ಲ, ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ಆಯ್ಕೆಯಾಗಿದೆ:- ದಾಸವಾಳ ದೇವರ ಪೂಜೆಗೆ ಮಾತ್ರ ಬಳಕೆಯಾಗುವ ಹೂ ಅಲ್ಲ.ಅಥವಾ ವಿವಿಧ ಬಣ್ಣಗಳಿಂದ ಕೂಡಿರುವ ಈ ಹೂವು ಅಂಗಳದ ಅಂದವನ್ನು ಹೆಚ್ಚಿಸಲು ಮಾತ್ರವಲ್ಲ.ದಿನನಿತ್ಯದ ಜೀವನದಲ್ಲಿ ದಾಸವಾಳ ಹೂವು ಆರೋಗ್ಯ ಉಪಯೋಗಗಳನ್ನು ನೀಡುತ್ತದೆ.ಈ…