**ಕುಡಗೋಲು ಕಣ ರೋಗ**
**ಕುಡಗೋಲು ಕಣ ರೋಗ** ಕುಡಗೋಲು ಕಣ ರೋಗವು ಒಂದು ಆನುವಂಶಿಕ ರಕ್ತದ ಕಾಯಿಲೆ. ಇದರಲ್ಲಿ ಕೆಂಪು ರಕ್ತ ಕಣಗಳು ಒಂದು ವಿಕೃತ, ಬಿಗಿಯಾದ, ಕುಡಗೋಲಿನ ಆಕಾರವನ್ನು ಪಡೆದುಕೊಳ್ಳುತ್ತವೆ. ರಕ್ತದ ಕಣಗಳು ಕುಡಗೋಲಿನ ಆಕಾರವನ್ನು ಪಡೆದುಕೊಳ್ಳುವುದರಿಂದ, ಕಣಗಳ ಮೃದುತ್ವವು ಕಡಿಮೆಯಾಗುತ್ತದೆ ಮತ್ತು ಅನೇಕ…