ಚಪಾತಿ ಬಿಡಿ ಚನ್ನಾಗಿರಿ
ತೆಳ್ಳಗಾಗಬೇಕೇ?!ಚಪಾತಿ ನಿಲ್ಲಿಸಿ ಬಿಡಿ ಡಯಾಬಿಟೀಸ್ ನಿಯಂತ್ರಿಸಬೇಕೇ?!ಮೊದಲು ಚಪಾತಿ ಬಿಡಿ ಮೈಗ್ರೇನ್ನಿಂದ ಮುಕ್ತಿ ಬೇಕೇ?!ಚಪಾತಿ ಕೈ ಬಿಡಿ ಮೂಲವ್ಯಾಧಿ ಕಾಡುತ್ತಿದೆಯೇ?!ಮೊದಲು ಚಪಾತಿ ಬಿಡಿ ದೊಡ್ಡ ಕರುಳು ಊತ ಬಂದಿದೆಯೇ?!* ಕೊಲೈಟೀಸ್ ಆಗಿದೆಯೇ?!ಮೊದಲು ಚಪಾತಿ ಬಿಡಿ ಅಸ್ತಮಾ ಅಸಹನೀಯವಾಗಿದೆಯೇ?ಮೊದಲು ಚಪಾತಿ ಬಿಡಿ ಎದೆಯುರಿ, ಹುಳಿತೇಗು…