ಲಿಂಗಾಯತನೆಂದರೆ ಯಾರು
ಲಿಂಗಾಯತ ಅಂದರೆ ಅದು ಒಂದು ಜಾತಿ ಅಲ್ಲ ಲಿಂಗಾಯತ ಅನ್ನುವುದು ಒಂದು ತತ್ವ ಸಿದ್ಧಾಂತ ಆ ತತ್ವ ಸಿದ್ದಾಂತಕ್ಕೆ ಬದ್ಧರಾದ ಜನರೆಲ್ಲರೂ ಲಿಂಗಾಯತರು ಜಗತ್ತಿನಲ್ಲಿ ಇರುವ ಶ್ರಮಜೀವಿಗಳೆಲ್ಲರೂ ಲಿಂಗಾಯತರು ಸತ್ಯ ಶುದ್ಧ ಕಾಯಕ ಮಾಡುವವರೆಲ್ಲರೂ ಲಿಂಗಾಯತರು ಭ್ರಷ್ಟಾಚಾರ ಮಾಡದ ವಂಚನೆ ಮಾಡದ…
ಲಿಂಗಾಯತ ಅಂದರೆ ಅದು ಒಂದು ಜಾತಿ ಅಲ್ಲ ಲಿಂಗಾಯತ ಅನ್ನುವುದು ಒಂದು ತತ್ವ ಸಿದ್ಧಾಂತ ಆ ತತ್ವ ಸಿದ್ದಾಂತಕ್ಕೆ ಬದ್ಧರಾದ ಜನರೆಲ್ಲರೂ ಲಿಂಗಾಯತರು ಜಗತ್ತಿನಲ್ಲಿ ಇರುವ ಶ್ರಮಜೀವಿಗಳೆಲ್ಲರೂ ಲಿಂಗಾಯತರು ಸತ್ಯ ಶುದ್ಧ ಕಾಯಕ ಮಾಡುವವರೆಲ್ಲರೂ ಲಿಂಗಾಯತರು ಭ್ರಷ್ಟಾಚಾರ ಮಾಡದ ವಂಚನೆ ಮಾಡದ…
ನಾವು ಲಿಂಗಾಯತರು ನಾವು ಬಸವಾದಿ ಶರಣರ ಅನುಯಾಯಿಗಳು ನಾವು ವ್ಯಕ್ತಿ ಆರಾಧಕರು ಅಲ್ಲ ನಾವು ವಿಚಾರಗಳನ್ನು ಒಪ್ಪುವವರುಚಿಂತನೆಗಳನ್ನು ಒಪ್ಪುವವರುನಾವು ಮೂರ್ತಿ ಆರಾಧಕರು ಅಲ್ಲ ನಾವು ಬಹುದೇವತಾ ಆರಾಧಕರು ಅಲ್ಲ ಏಕೆಂದರೆ ನಾವು ಲಿಂಗಾಯತರು ನಾವು ಮುಹೂರ್ತ ನೋಡುವವರು ಅಲ್ಲ ಶುಭಗಳಿಗೆ ಅಶುಭ…
( ಗುರುಪೂರ್ಣಿಮೆಯ ವಿಶೇಷ ) ಅಕ್ಷರ ಕಲಿಸಿ ಬದುಕು ತೋರಿಸಿದವರು ಮಾರ್ಗದರ್ಶನ ಮಾಡಿ ಹರಸಿ ಹಾರೈಸಿದವರು ಪರ ಊರಿನಿಂದ ಬಂದು ಬೋಧಿಸಿದವರು ಸ್ವಾರ್ಥವಿಲ್ಲದ ನಿಸ್ವಾರ್ಥ ಮನದ ಗುರುದೇವರು ಬೆಳೆಸಿದರು ಅಜ್ಞಾನದಿಂದ ಜ್ಞಾನದ ಕಡೆಗೆ ಸ್ಫೂರ್ತಿ ತುಂಬಿದರು ಪ್ರತಿ ಮಗುವಿನ ಸಾಧನೆಗೆ ಪೂಜಿಸಿ…
ನಾನು ಅಕ್ಷರವಾದರೆ ನನ್ನ ಶಿಷ್ಯರು ಪದವಾಗಬೇಕು ನಾನು ಪದವಾದರೆ ನನ್ನ ಶಿಷ್ಯರು ವಾಕ್ಯವಾಗಬೇಕು ನಾನು ವಾಕ್ಯವಾದರೆ ನನ್ನ ಶಿಷ್ಯರು ಪ್ಯಾರಾ ಆಗಬೇಕು ನಾನು ಪ್ಯಾರಾ ಆದರೆ ನನ್ನ ಶಿಷ್ಯರು ಪುಟವಾಗಬೇಕು ನಾನು ಪುಟವಾದರೆ ನನ್ನ ಶಿಷ್ಯರು ಪುಸ್ತಕವಾಗಬೇಕು ನಾನು ಪುಸ್ತಕವಾದರೆ ನನ್ನ…
ಬಾಳ ದಾರಿ ಸಾಗುತಿದೆ ದಿನನಿತ್ಯ ತಪ್ಪದೆ ಪಯಣದ ಅಂತ್ಯವೂ ಇನ್ನೂ ಕಾಣದಾಗಿದೆ ಕಷ್ಟ ಸುಖಗಳ ಮನವು ಅನುಭವಿಸಿದೆ ಕಾರಣ ಸಿಗದೆ ಪಯಣ ಮತ್ತೆ ನಿಂತಿದೆ ಬದುಕಿನ ಪಯಣದಲ್ಲಿ ಸಿಕ್ಕರು ಹಲವರು ನೋವು ನಲಿವನು ಕೆಲವರು ಹಂಚಿಕೊಂಡರು ನಂಬಿದವರು ಮನಕೆ ಖುಷಿಯ ಕೊಟ್ಟರುಮಿಕ್ಕವರು…
ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಗುಣಮಟ್ಟದ ಪರೀಕ್ಷೆ ಮಾಡುವ ತನಿಖಾಧಿಕಾರಿಗಳು ವಿದ್ಯಾರ್ಥಿಗಳನ್ನು ಪ್ರಶ್ನೆ ಮಾಡುತ್ತಾರೆ…….. ನೀವು ದೊಡ್ಡವರಾದ ಮೇಲೆ ಏನಾಗಲು ಇಷ್ಟ ಪಡುತ್ತೀರ ? ಒಬ್ಬ ” ನಾನು ಪೋಲೀಸ್ ಅಧಿಕಾರಿಯಾಗಿ ಕಳ್ಳರನ್ನು ಹಿಡಿದು ಜನರಿಗೆ ಭದ್ರತೆ ನೀಡುತ್ತೇನೆ.” ಇನ್ನೊಬ್ಬ ” ನಾನು…
ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ಅವರು ಅಸ್ತಂಗತರಾದ ಈ ಸಂದರ್ಭದಲ್ಲಿ…… ನಾಗರಿಕ ಮನುಷ್ಯ ಊಟ, ವಸತಿ, ಬಟ್ಟೆ, ವಾಹನ ಪ್ರಯಾಣ ಹೀಗೆ ನಾನಾ ಅವಶ್ಯಕತೆಗಳನ್ನು, ಆಧುನಿಕತೆಯನ್ನು ತಾಂತ್ರಿಕತೆಗಳನ್ನು ಪೂರೈಸಿಕೊಳ್ಳುತ್ತಾ ಸಾಕಷ್ಟು ಆರಾಮದಾಯಕ ಬದುಕಿಗಾಗಿ ಪರಿತಪಿಸುವಾಗಲು, ಕೆಲವು ಕ್ಷೇತ್ರಗಳಲ್ಲಿ ಮಹತ್ಸಾಧನೆಗಾಗಿ…
ಸಂಸದನೊಬ್ಬ ಅತ್ಯಾಚಾರ ಮಾಡಿ ದೇಶದಿಂದ ಪರಾರಿಯಾಗಿ 34 ದಿನಗಳ ನಂತರ ಹಿಂದಿರುಗಿದಾಗ ಕನಿಷ್ಠ ಆತನ ಕತ್ತಿನ ಪಟ್ಟಿ ಹಿಡಿದು ಅಥವಾ ಆತನ ಸೊಂಟ ಹಿಡಿದು ಅಥವಾ ಆತನ ಕೈಹಿಡಿದು ದರದರನೇ ಎಳೆದು ತರಲು ಯಾವ ಐಪಿಎಸ್ ಅಧಿಕಾರಿಗೂ ಸಾಧ್ಯವಾಗಲಿಲ್ಲ. ಅಮಾಯಕನೊಬ್ಬನನ್ನು ಬರ್ಬರವಾಗಿ…
ದಾವಣಗೆರೆ : ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ಹಿರೆಮೆಗಳಗೆರೆ ಗ್ರಾಮ ಘಟಕದ ಸಹಯೋಗದಲ್ಲಿ 10/06/2024 ರ ಸಂಜೆ ಜರುಗಿದ ಬಸವ ಜಯಂತಿ ಕಾರ್ಯಕ್ರಮ ಬಹಳ ಅರ್ಥ ಪೂರ್ಣವಾಗಿತ್ತು. ಕಾರ್ಯಕ್ರಮಕ್ಕೂ ಮೊದಲು ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಸವಣ್ಣನವರ ಪ್ರತಿಮೆಯ ಜೊತೆಗೆ ಬಸವ ಕಲಾ…
ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ನೂತನ ಸಂಸತ್ ಸದಸ್ಯೆಯಾದ ಖ್ಯಾತ ಸಿನಿಮಾ ನಟಿ ಕಂಗನಾ ರಣಾವತ್ ಅವರ ಮೇಲೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಯೋಧೆಯೊಬ್ಬರು ಕಪಾಳಮೋಕ್ಷ ಮಾಡಿರುವ ಘಟನೆ ದೇಶಾದ್ಯಂತ ಸದ್ದು ಮಾಡುತ್ತಿದೆ…….. ಪರ ಮತ್ತು ವಿರೋಧದ ಚರ್ಚೆಗಳು…