ಹರಕೆ ಮತ್ತು ಶಾಪ,
ಜೊತೆಗೆ ಇವೊತ್ತಿನ ನಾಗರ ಪಂಚಮಿ……

ಎರಡೂ ನಮ್ಮ ನಡುವಿನ ಪ್ರಬಲ ನಂಬಿಕೆಗಳು……. ಎರಡೂ ನಮ್ಮನ್ನು ಸಮಾಧಾನ ಪಡಿಸುವ ಮಾರ್ಗಗಳು……. ನಮ್ಮ ಬೇಡಿಕೆಗಳ ಪೂರೈಕೆಗಾಗಿ ಹರಕೆಗಳು…… ನಮ್ಮ ಶತ್ರುಗಳ ನಾಶಕ್ಕಾಗಿ ಶಾಪಗಳು…….. ಕಾಕತಾಳೀಯವಾಗಿ ನಮ್ಮ ಹರಕೆಗಳಿಂದಲೇ ಕೆಲವೊಮ್ಮೆ ಯಶಸ್ವಿಯಾಗಿರುವಂತಹ ಫಲಿತಾಂಶ ಬಂದಿರಬಹುದು…… ಆಕಸ್ಮಿಕವಾಗಿ ನಾವು ಶಪಿಸಿದಂತೆ ನಮ್ಮ ವಿರೋಧಿಗಳಿಗೆ…

ಟ್ಯಾಕ್ಸ್

ಯಾವುದೇ ಸರ್ಕಾರಗಳು ಕೊಡುವ ಸಾಮಾಜಿಕ ಸಂಕ್ಷೇಮ ಯೋಜನೆಗಳು ಮತ್ತು ಉಚಿತ ಯೋಜನೆಗಳು ನಮ್ಮ ನಿಮ್ಮೆಲ್ಲರ ಕಷ್ಟಾರ್ಜಿತವೇ ಹೊರತು ಬೇರೇನೂ ಅಲ್ಲ.ಅದು ಹೇಗೆಂದು ತಿಳಿದುಕೊಳ್ಳೊಣ. 1. ಗಳಿಸಿದರೆ   Income Tax 2. ಮಾರಿದರೆ   Sales Tax 3. ಉತ್ಪಾದಿಸಿದರೆ   Production Tax 4.…

ಭಾರತದ ಹಾಕಿ ತಂಡಕ್ಕೆ ಅಭಿಂದನೆ ತಿಳಿಸಿದ ಪ್ರಧಾನಿ ಮೋದಿ

ಮುಂದಿನ ಪೀಳಿಗೆಗೆ ಪಾಲಿಸಬೇಕಾದ ಸಾಧನೆ! ಭಾರತ ಹಾಕಿ ತಂಡ ಒಲಿಂಪಿಕ್ಸ್‌ನಲ್ಲಿ ಮಿಂಚಿದ್ದು, ಕಂಚಿನ ಪದಕವನ್ನು ಮನೆಗೆ ತಂದಿದೆ! ಇದು ಇನ್ನಷ್ಟು ವಿಶೇಷವಾಗಿದೆ ಏಕೆಂದರೆ ಇದು ಒಲಿಂಪಿಕ್ಸ್‌ನಲ್ಲಿ ಸತತ ಎರಡನೇ ಪದಕವಾಗಿದೆ. ಅವರ ಯಶಸ್ಸು ಕೌಶಲ್ಯ, ಪರಿಶ್ರಮ ಮತ್ತು ತಂಡದ ಮನೋಭಾವದ ವಿಜಯವಾಗಿದೆ.…

ಪಾದಯಾತ್ರೆ ನೆಪ ಎಂದ ಬಸನಗೌಡ ಪಾಟೀಲ್ ಯತ್ನಾಳ್

ನಮ್ಮ ಪಕ್ಷದ ಹೈಕಮಾಂಡ್ ಒಂದೋ ವಿಜಯೇಂದ್ರ ವಿರುದ್ಧ ಕ್ರಮ ಕೈಗೊಳ್ಳಲಿ. ಇಲ್ಲ ನಮ್ಮ ವಿರುದ್ಧವಾದರೂ ಕ್ರಮ ಕೈಗೊಳ್ಳಲಿ. ಅಪ್ಪ ಮಕ್ಕಳ ವಿರುದ್ಧ ಬಿಜೆಪಿಯ 90% ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಮಾರಸ್ವಾಮಿ ಮಾನ ಹೋಗಲು ಕಾರಣನೇ ವಿಜಯೇಂದ್ರ. ಪೆನ್ ಡ್ರೈವ್ ಮಾಡಿ ಹಂಚಿದ್ದೆ…

” ಇದನ್ನು ಮಾಡುವುದು ಅಸಾಧ್ಯ ಎಂದು ಹೇಳುವವರು, ಆ ಕೆಲಸ ಮಾಡುತ್ತಿರುವವರಿಗೆ ಅಡ್ಡಿಯುಂಟು ಮಾಡಬಾರದು….. “

ಜಾರ್ಜ್ ಬರ್ನಾರ್ಡ್ ಶಾ, ನೊಬೆಲ್ ಪ್ರಶಸ್ತಿ ಪುರಸ್ಕೃತ,…… ಕೇಳಿಸಿತೇ ಈ ವಾಕ್ಯಗಳು, ಅರ್ಥವಾಯಿತೇ ಈ ಮಾತುಗಳು, ಈಗಲೂ ಎಷ್ಟೊಂದು ಪ್ರಸ್ತುತ ಅಲ್ಲವೇ……. ಇದು ಸಹಜ, ಸ್ವಾಭಾವಿಕ ಮತ್ತು ಒಳ್ಳೆಯ ವಿಷಯಗಳಿಗೆ ಮಾತ್ರ ಅನ್ವಯ. ದುಷ್ಟ, ವಿನಾಶಕಾರಿ ಮತ್ತು ಜೀವ ವಿರೋಧಿ ಕೆಲಸಗಳಿಗೆ…

ಮಧ್ಯಕಾಲೀನ ಯುಗದತ್ತ ಜಾಗತಿಕ ವಿದ್ಯಮಾನಗಳು ಚಲಿಸುತ್ತಿವೆ……

ಪುರಾತನ ಕಾಲದಲ್ಲಿ ಮನುಷ್ಯ ಅನಾಗರಿಕನಾಗಿದ್ದು ನಾಗರೀಕ ಪ್ರಪಂಚಕ್ಕೆ ಮರಳಿದ ಮೇಲೆ ಬಹುತೇಕ ಎಲ್ಲ ನಾಗರಿಕತೆಗಳು ಒಂದಷ್ಟು ನೆಮ್ಮದಿಯಿಂದ ಬದುಕನ್ನು ಕಟ್ಟಿಕೊಂಡಿದ್ದವು. ಹಲವು ಯುದ್ಧಗಳು, ಅಕ್ರಮಣಗಳು ನಡೆಯುತ್ತಿದ್ದವು. ಆದರೆ ಇತಿಹಾಸದ ದಾಖಲೆಗಳ ಪ್ರಕಾರ ಅವುಗಳ ಪ್ರಮಾಣ ಕಡಿಮೆ ಇತ್ತು. ತಾನು ತನ್ನ ಸುರಕ್ಷತೆಗಾಗಿ…

ಮಳೆರಾಯನೊಂದಿಗೆ ಒಂದು ಸಂದರ್ಶನ……..

ಮಳೆ ಮಳೆ ಮಳೆ……. ಇದು ಮಾಡುತ್ತಿರುವ ಅನಾಹುತ ನೋಡಿ ತುಂಬಾ ಕೋಪ ಬಂತು. ಇದೇನಿದು, ಪ್ರಕೃತಿಯೇ ದೇವರು ಎಂದು ಬಹಳ ಜನ ನಂಬಿದ್ದಾರೆ. ಈಗ ಆ ದೇವರೇ ಅನೇಕ ಜನರ ಬದುಕನ್ನೇ ಕಿತ್ತುಕೊಳ್ಳುತ್ತಿದೆ. ಈಗ ನಾವು ಪ್ರಶ್ನೆ ಮಾಡಲೇ ಬೇಕಲ್ಲವೇ ?…

ವೇದ ಲಿಂಗತ್ವದ ಸಮನ್ವಯಕಾರನಲ್ಲ ಬಸವಣ್ಣ

ವೇದ ಮಾರ್ಗವ ಮೀರಿದ ಮಹಾವೇದಿಗಳು ಲಿಂಗಾಯತರು  ಇದು ಉರಿಲಿಂಗ ಪೆದ್ದಿ ಅವರ ವಚನದ ಸಾಲು ಈ ಒಂದು ಸಾಲಿನಲ್ಲೇ ಶರಣರು ವೇದಗಳನ್ನು ಮೀರಿದವರು ಅಂತ ಗೊತ್ತಾಗುತ್ತದೆ ಕಿರಣ್ ಕುಮಾರ್ ವಿವೇಕ ವಂಶಿ ಅವರು ದಿನಾಂಕ 10 ಮೇ 2024 ರ ಕನ್ನಡಪ್ರಭ…

ಭಾರತೀಯರ ಸಂಶೋಧನೆ

ಭಾರತೀಯರು ಕೆಲವು ವಿಷಯದಲ್ಲಿ ವಿಶಿಷ್ಟವಾದ ಸಂಶೋಧನೆ ಮಾಡಿದ್ದಾರೆ  ಇಂಥಹ ಸಂಶೋಧನೆ ಪ್ರಪಂಚದ ಅಭಿವೃದ್ಧಿ ಹೊಂದಿರುವ ದೇಶಗಳಲ್ಲಿಸಹ ಇರಲಿಕ್ಕಿಲ್ಲ ಅಂತಹ ಕೆಲವು ಸಂಶೋಧನೆಗಳನ್ನು ನೋಡೋಣ ಬನ್ನಿ ಮಳೆ ಹೋದರೆ ನಮ್ಮ ದೇಶದ ಸಂಶೋಧನೆ ಹಲವಾರು ಮಾಡಿದ್ದಾರೆ ಮಳೆಮಲ್ಲಪ್ಪನನ್ನು ಮಾಡುವುದು ಕಪ್ಪೆಗಳ ಮದುವೆ ಕತ್ತೆಗಳ…

ಬಂಡಾಯಗಾರ ಬಸವಣ್ಣ

ಬಸವಣ್ಣನವರನ್ನು ಭಕ್ತಿ ಭಂಡಾರಿಯಾಗಿ ಜನರ ಮುಂದೆ ಇಡುತ್ತಾ ಬಂದಿದ್ದಾರೆ  ಪಟ್ಟಭದ್ರರು ಏಕೆಂದರೆ ಬಸವಣ್ಣ ಭಕ್ತಿ ಭಂಡಾರಿ ಆದರೆ ಮಾತ್ರ ಜನರು ವಿಚಾರ ಶಕ್ತಿ ಕಳೆದುಕೊಂಡು ದೇವರು ಧರ್ಮ ಅಂತ ಕೆಲವು ಪುರೋಹಿತರು  ಹೇಳಿದ ಆಚರಣೆಗಳನ್ನು ಮಾಡಿಕೊಂಡು ಗುಲಾಮರಂತೆ ಇಟ್ಟುಕೊಳ್ಳ ಬಹುದು ಎಂಬ…