ಪ್ರಾಚೀನ ಕಾಲದ ಆರೋಗ್ಯವರ್ಧಕ ಕಹಿಬೇವು
ಪ್ರಾಚೀನ ಕಾಲದ ಆರೋಗ್ಯವರ್ಧಕ ಕಹಿಬೇವು ಕಹಿ ಬೇವು ಎನ್ನುವುದು ಕೇವಲ ಯುಗಾದಿ ಹಬ್ಬದದಿನ ಬಳಕೆಯಾಗುತ್ತದೆ ಎಂಬುದು ಹೊರತು ಅದರ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನಕ್ಕೆ ಯಾರೂ ಮುಂದಾಗಲಿಲ್ಲ. ಕಹಿಬೇವು ಇಂದಿನ ದಿನಗಳಲ್ಲಿ ಯುಗಾದಿ ಹಬ್ಬದದಿನ ಮಾತ್ರ ಸೀಮಿತ ಆಗುತ್ತದೆ ಅದರ ಆಚೆಗಿನ ಗುಣ…