ಬುದ್ದ,ಬಸವ,ಅಂಬೇಡ್ಕರ್, ಅವರನ್ನು ದೇವರೆಂದರೆ ತಪ್ಪಿಲ್ಲ: ಹೈಕೋರ್ಟ್

ಬುದ್ಧ, ಬಸವ, ಅಂಬೇಡ್ಕರ್, ಅವರನ್ನು ದೇವರಂದರೆ ತಪ್ಪಿಲ್ಲ ಎಂದು ಹೈಕೋರ್ಟ್ ಹೇಳಿದೆ. ಶಾಸಕರಾಗಿ ವಿಧಾನಸಭೆಗೆ ಆಯ್ಕೆಯಾದ ಸದಸ್ಯರು ಸಂವಿಧಾನ ವಿರುದ್ಧ ಪ್ರಮಾಣ ವಚನ ಸ್ವೀಕರಿಸಿದ್ದಾರೆಂದು ಆಕ್ಷೇಪಿಸಿ, ಬೆಳಗಾವಿಯ ಭೀಮಪ್ಪ ಗಡಾದ್ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ವಜಾ ಮಾಡುವಾಗ ಕೋರ್ಟ್ ಸ್ಪಷ್ಟನೆ…

ಕಂದಗಲ್ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಕ್ಷೇತ್ರದ ಶಾಸಕರು ದಿಡೀರ್ ಬೇಟೆ.

ಇಳಕಲ್ : ಹುನಗುಂದ ಮತಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ವಿಜಯಾನಂದ ಕಾಶಪ್ಪನವರ ಯಾವುದೇ ಮುನ್ಸೂಚನೆ ನೀಡದೆ. ಇಳಕಲ್ ಸಮೀಪದ ಕಂದಗಲ್ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಕುಂದು ಕೊರತೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಚರ್ಚಿಸಿ. ಸಂಬಂಧಪಟ್ಟ…

ಅಕ್ಕ, ತಮ್ಮನ ಮೇಲೆ ಯುವಕರ ಹಲ್ಲೆ ಆಸ್ಪತ್ರೆಗೆ ಈಶ್ವರಪ್ಪ ಭೇಟಿ.

ಬೆಳಗಾವಿ: ಯುವನಿಧಿ ಅರ್ಜಿ ತುಂಬಲು ಬೆಳಗಾವಿ ನಗರಕ್ಕೆ ಬಂದಿದ್ದ ಅಕ್ಕ, ತಮ್ಮನ ಮೇಲೆ ಯುವಕರ ಮೇಲೆ ಹಲ್ಲೆ ಮಾಡಿದ ಪರಿಣಾಮ ಯುವಕ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭಾನುವಾರ ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಭೇಟಿ ನೀಡಿ ಯುವಕನ ಆರೋಗ್ಯ ವಿಚಾರಿಸಿದರು.…

ನೂತನವಾಗಿ ಸುಂಕ್ಲಮ್ಮ ದೇವಿಯ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ನಂದವಾಡಗಿ ಶ್ರೀಗಳು

ಇಳಕಲ್ : ನಗರದ ಅಲಂಪುರ್ ಪೇಟೆಯ ಕೊರವರ ಓಣಿಯಲ್ಲಿ ನೂತನವಾಗಿ ಸುಂಕ್ಲಮ್ಮ ದೇವಿಯ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಿತು. ಈ ದಿನ ಶುಕ್ಲಮ್ಮ ದೇವಿಯ ಮೂರ್ತಿಗೆ ನಂದವಾಡಗಿ ಪೂಜ್ಯರಾದ ಚನ್ನಬಸವ ದೇಶಿ ಕೇಂದ್ರ ಶಿವಾಚಾರ್ಯರು ಆಗಮಿಸಿ ದೇವಿಗೆ ಪೂಜೆಯನ್ನು ಸಲ್ಲಿಸಿದರು. ಕಾರ್ಯಕ್ರಮದ…

ಹಿರೇಮಳಗಾವಿ ಶಾಲೆಯಲ್ಲಿ ವಿಶೇಷವಾಗಿ ಮಕ್ಕಳ ದಿನಾಚರಣೆ ಆಚರಣೆ

ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಳಗಾವಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಜವಾಹರ್ ಲಾಲ್ ನೆಹರುರವರ ಜಯಂತಿಯ ಪ್ರಯುಕ್ತ ವಿಶೇಷವಾಗಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಶಾಲಾ ಸಂಸತ್ತಿನ ಎಲ್ಲಾ ಮಂತ್ರಿಗಳನ್ನು ವೇದಿಕೆಯ ಮೇಲೆ ಕೂಡಿಸಿ, ಕಾರ್ಯಕ್ರಮದ ಅಧ್ಯಕ್ಷಸ್ಥಾನ ಮುಖ್ಯ ಅತಿಥಿಗಳ…

ಇಳಕಲ್ ತಾಲೂಕ ಮಟ್ಟದ ಭೋವಿ – ವಡ್ಡರ ಸಮಾಜದ ಪೂರ್ವಭಾವಿ ಸಭೆ

ಇಳಕಲ್: ಶ್ರೀ ಜಗದ್ಗುರು ಸಿದ್ದರಾಮೇಶ್ವರ ಮಹಾ ಸಂಸ್ಥಾನ, ಭೋವಿ ಗುರುಪೀಠ, ಬಾಗಲಕೋಟೆ ಲಿಂಗೈಕ್ಯ ಶ್ರೀ ಶರಣಬಸವ ಸ್ವಾಮಿಗಳ ಸ್ಮರಣೋತ್ಸವ ಗದ್ದುಗೆ ಶಿಲಾ ಮಂಟಪ ಶಿಲಾನ್ಯಾಸ ಗುರು ಕುಟೀರ ಉದ್ಘಾಟನೆ ಸಮಾರಂಭವನ್ನು ಇದೇ ದಿನಾಂಕ 23-11-2023 ರಂದು ಬಾಗಲಕೋಟೆಯಲ್ಲಿ ಭೋವಿ ಸಮಾಜದ ವತಿಯಿಂದ…

ಶಿಕ್ಷಕ ಮುತ್ತು ವಡ್ಡರ ಇವರಿಗೆ ತಾಲೂಕ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ

ಬಾಗಲಕೋಟ: ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ಶ್ರೀ ಮುತ್ತು.ಯ.ವಡ್ಡರ ಇವರಿಗೆ ಹುನಗುಂದ ತಾಲೂಕಿನ ತಾಲೂಕ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಈ ದಿನ ನೀಡಿ ಗೌರವಿಸಲಾಗಿದೆ. ಪ್ರಸ್ತುತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಮಳಗಾವಿಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಸಾಹಿತ್ಯದಲ್ಲಿ…

ಭಗತ್ ಸಿಂಗ್….. ಸೆಪ್ಟೆಂಬರ್ 28…… ಇನ್ಕ್ವಿಲಾಬ್ ಜಿಂದಾಬಾದ್….

ಭಗತ್ ಸಿಂಗ್….. ಸೆಪ್ಟೆಂಬರ್ 28…… ಇನ್ಕ್ವಿಲಾಬ್ ಜಿಂದಾಬಾದ್…. ಬದುಕುವ ಮಾರ್ಗ ತಿಳಿಯದೆ ದೇಶದ ಸ್ವಾತಂತ್ರ್ಯಕ್ಕಾಗಿ ನಿಸ್ವಾರ್ಥದಿಂದ ಚಿಕ್ಕ ವಯಸ್ಸಿನಲ್ಲಿಯೇ ನೇಣುಗಂಬವೇರಿದ ದೇಶಪ್ರೇಮಿ ಹುತಾತ್ಮ…. ಬದುಕುವುದು ಹೇಗೆ ಎಂದು ಅರ್ಥಮಾಡಿಕೊಂಡು ನಮ್ಮದೇ ಜನರ ನಮ್ಮದೇ ಸರ್ಕಾರದ ‌ಹಣವನ್ನು ಲೂಟಿ ಮಾಡಿ ಕಾರು ಬಂಗಲೆ…

ಗೋವುಗಳು ಏಡ್ಸ್ ರೋಗವನ್ನು ಗುಣಪಡಿಸಬಲ್ಲದು…

ಗೋವುಗಳು ಏಡ್ಸ್ ರೋಗವನ್ನು ಗುಣಪಡಿಸಬಲ್ಲದು… ಎಳೆ ಕೂಸು ತನ್ನ ಮೊಲೆ ಹಾಲಿನ ನಂತರ ಜೀವನಪೂರ್ತಿ ಸವಿಯುವ ಮಗದೊಂದು ಹಾಲು ಎಂದರೆ ಅದು ಗೋಮಾತೆಯ ಕೆಚ್ಚಲಿನಿಂದ ಬರುವ ಅಮೃತಕ್ಕೆ ಸರಿಸಮಾನದ ಗೋಮಾತೆಯ ಹಾಲು.ಕೇವಲ ಹಾಲು ಅಷ್ಟೇ ಅಲ್ಲದೆ ಹಾಲಿನಿಂದ ತಯಾರಿಸಲ್ಪಡುವ ಉತ್ಪನ್ನಗಳಾದ ತುಪ್ಪ,…