ರೋಗ ವಿರೋಧಿ ನೆಲ ಸಂಪಿಗೆ;
ಇದು ಒಂದು ನಸು ನೇರಳೆ ಬಣ್ಣದ ಹೂ ಆಗುವಂತಹ ಗಿಡ.ಈ ಗಿಡವು ಹೂವು ಬಿಡುವ ಸಂಧರ್ಬದಲ್ಲಿ ಎಲೆಗಳು ಕಾಣದೇ ಇರುವು ಈ ಗಿಡದ ವಿಶೇಷತೆ.ಇದು ಭಾರತ,ಚೀನಾ,ನೇಪಾಳ,ಅಸ್ಸಾಂ,ಬಾಂಗ್ಲಾ ದೇಶಗಳಲ್ಲಿ ಬೆಳೆಯುತ್ತದೆ.ಇದರ ಸಂತತಿಗೆ ಸುಮಾರು ಐವತ್ತು ಬೇಗೆಯ ತಳಿಗಳು ಸೇರುತ್ತವೆ.ಅಂತೆಯೇ ಈ ಗಿಡವನ್ನು ಅಲೋಪತಿ…