ಕೈ ಟಿಕೆಟ್ ವಂಚಿತೆ ವೀಣಾ ನಿರ್ಧಾರದತ್ತಲೇ ಎಲ್ಲರ ಚಿತ್ತ

ಬಾಗಲಕೋಟ : ಲೋಕಸಭೆ ಕಾಂಗ್ರೆಸ್ ಟಿಕೆಟ್ ವಂಚಿತರಾದ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ತಮ್ಮ ಮುಂದಿನ ನಡೆ ಕುರಿತು ಇಂದು ಅಂತಿಮ ನಿರ್ಧಾರಕ್ಕೆ ಬರುವ ಸಾಧ್ಯತೆಗಳು ನಿಚ್ಚಳವಾಗಿವೆ. ಬಾಗಲಕೋಟ ಲೋಕಸಭೆ ಕ್ಷೇತ್ರದ ಟಿಕೆಟ್ ಸಂಯುಕ್ತಾ ಪಾಟೀಲರ ಪಾಲಾಗುತ್ತಿದ್ದಂತೆ ಕ್ಷೇತ್ರದ…

ಏಪ್ರಿಲ್ 10ಕ್ಕೆ ದ್ವಿತೀಯ PUC ಫಲಿತಾಂಶ ಸಾಧ್ಯತೆ

ಬೆಂಗಳೂರು: ದ್ವಿತೀಯ ಪಿಯು ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಬಹುತೇಕ ಮುಕ್ತಾಯ ಹಂತಕ್ಕೆ ತಲುಪಿದ್ದು, ಇದೇ ಏ.10ಕ್ಕೆ ಫಲಿತಾಂಶ ಪ್ರಕಟಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸಿದ್ಧತೆ ನಡೆಸಿದೆ. ಈಗಾಗಲೇ ಕಲಾ, ವಾಣಿಜ್ಯ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ…

ಕೈ ಅಭ್ಯರ್ಥಿ ಪರವಾಗಿ ಪ್ರಚಾರಕ್ಕೆ ಗೈರಾದ ಕೈ ನಾಯಕರು

ಬಾಗಲಕೋಟ : ಕಾಂಗ್ರೆಸ್ ಟಿಕೆಟ್ ಅಭ್ಯರ್ಥಿಯಾದ ಸಂಯುಕ್ತ ಪಾಟೀಲ ಅವರು ಬೇರೆ ಜಿಲ್ಲೆಯವರು ಆಗಿರುವ ಕಾರಣದಿಂದ ಕೈ ನಾಯಕರು ಪ್ರಚಾರಕ್ಕೆ ಬರತಾ ಇಲ್ಲಾ,ನಾಯಕರುಗಳು ಅಭ್ಯರ್ಥಿ ಹೊರಗಿನವರು ಬೇರೆ ಜಿಲ್ಲೆಯವರು ಎಂದು ಮನಸ್ತಾಪಕ್ಕೆ ಒಳಗಾಗಿದ್ದು.ಜಿಲ್ಲೆ ಯಾವ ನಾಯಕರು ಸಹ ಅಭ್ಯರ್ಥಿ ಪರವಾಗಿ ಪ್ರಚಾರಕ್ಕೆ…

ಸಿ.ಟಿ.ರವಿ ತುಚ್ಯಮನೋಸ್ಥಿಗೆ ಖಂಡನೆ

ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೇ ನಮೋ ಸ್ತುತೆ ಎಂಬಂತೆ ಭಾರತದಲ್ಲಿ ತಾಯಿಗೆ ಪವಿತ್ರವಾದ ಸ್ಥಾನವಿದೆ. ತಾಯಿಯನ್ನು ಭೂತಾಯಿ, ತಾಯಿನಾಡು, ತಾಯಿ ಮನೆ, ತಾಯಿ ಮಾತು, ತಾಯಿನುಡಿ ಈಗೆಲ್ಲ ಹೇಳುವುದು ನಮ್ಮ ಸಂಸ್ಕೃತಿ. ಆದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ…

ಬುದ್ದ,ಬಸವ,ಅಂಬೇಡ್ಕರ್, ಅವರನ್ನು ದೇವರೆಂದರೆ ತಪ್ಪಿಲ್ಲ: ಹೈಕೋರ್ಟ್

ಬುದ್ಧ, ಬಸವ, ಅಂಬೇಡ್ಕರ್, ಅವರನ್ನು ದೇವರಂದರೆ ತಪ್ಪಿಲ್ಲ ಎಂದು ಹೈಕೋರ್ಟ್ ಹೇಳಿದೆ. ಶಾಸಕರಾಗಿ ವಿಧಾನಸಭೆಗೆ ಆಯ್ಕೆಯಾದ ಸದಸ್ಯರು ಸಂವಿಧಾನ ವಿರುದ್ಧ ಪ್ರಮಾಣ ವಚನ ಸ್ವೀಕರಿಸಿದ್ದಾರೆಂದು ಆಕ್ಷೇಪಿಸಿ, ಬೆಳಗಾವಿಯ ಭೀಮಪ್ಪ ಗಡಾದ್ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ವಜಾ ಮಾಡುವಾಗ ಕೋರ್ಟ್ ಸ್ಪಷ್ಟನೆ…

ನರೇಗಾ ಕಾರ್ಮಿಕರಿಗೆ ಆಧಾರ್ ಪಾವತಿಯನ್ನು ಕಡ್ಡಾಯಗೊಳಿಸಿದ ಕೇಂದ್ರ ಸರ್ಕಾರ: 1.78 ಕೋಟಿ ಮಂದಿ ಉದ್ಯೋಗ ಪಡೆಯಲು ಅನರ್ಹ

ಹೊಸದಿಲ್ಲಿ: ಜನವರಿ 1 ರಿಂದ ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯ ಮೂಲಕ ವೇತನ ಪಡೆಯುವುದನ್ನು ಕಡ್ಡಾಯಗೊಳಿಸುವ ಸರ್ಕಾರದ ನಿರ್ಧಾರದಿಂದ, ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿಯಲ್ಲಿ ನೋಂದಾಯಿಸಲಾಗಿದೆ ಸುಮಾರು 14.32 ಕೋಟಿ ಮಂದಿಯ ಯೋಜನೆಯಲ್ಲಿ 1.78 ಕೋಟಿ ಮಂದಿ ಉದ್ಯೋಗ ಪಡೆಯಲು…

ಇಳಕಲ್ ತಾಲೂಕ ಮಟ್ಟದ ಭೋವಿ – ವಡ್ಡರ ಸಮಾಜದ ಪೂರ್ವಭಾವಿ ಸಭೆ

ಇಳಕಲ್: ಶ್ರೀ ಜಗದ್ಗುರು ಸಿದ್ದರಾಮೇಶ್ವರ ಮಹಾ ಸಂಸ್ಥಾನ, ಭೋವಿ ಗುರುಪೀಠ, ಬಾಗಲಕೋಟೆ ಲಿಂಗೈಕ್ಯ ಶ್ರೀ ಶರಣಬಸವ ಸ್ವಾಮಿಗಳ ಸ್ಮರಣೋತ್ಸವ ಗದ್ದುಗೆ ಶಿಲಾ ಮಂಟಪ ಶಿಲಾನ್ಯಾಸ ಗುರು ಕುಟೀರ ಉದ್ಘಾಟನೆ ಸಮಾರಂಭವನ್ನು ಇದೇ ದಿನಾಂಕ 23-11-2023 ರಂದು ಬಾಗಲಕೋಟೆಯಲ್ಲಿ ಭೋವಿ ಸಮಾಜದ ವತಿಯಿಂದ…

ಶ್ರೀ ಮಹಾಂತೇಶ್ವರ ನೂತನ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯಲ್ಲಿ ನಂದವಾಡಗಿ ಶ್ರೀಗಳು

ಇಳಕಲ್: ಇಳಕಲ್ ತಾಲೂಕ ನಂದವಾಡಗಿ ಗ್ರಾಮದಲ್ಲಿ ಜರುಗಿದ ನೂಲಿ ಚಂದಯ್ಯನವರ ಭಜಂತ್ರಿ ಸವಿತಾಳ ಸಮಾಜದ ಆರಾಧ್ಯದೈವ ಶ್ರೀ ಮಹಾಂತೇಶ್ವರ ನೂತನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮಾಡಲಾಯಿತು. ನಂದವಾಡಗಿ ಮಠದ ಹಿರಿಯ ಪೂಜ್ಯರಿಂದ ಪೂಜಾ ಕಾರ್ಯ, ನವಗ್ರಹ ವಾಸ್ತು ಶಾಂತಿ, ಗಣ ಹೋಮ,…

ಕ್ಯಾನ್ಸರ್ ನಿವಾರಕ ಸದಾ ಪುಷ್ಪ Catharanthus roseus

Catharanthus roseus ಸದಾಪುಷ್ಪದ ವೈಜಾನಿಕ ಕ್ಯಾತರೊಂತಸ್ ರೋಸಸ್.ಈ ಹೂವಿನ ಗಿಡವು ಒಮ್ಮೆ ಹೂವನ್ನು ಬಿಟ್ಟರೆ ಮತ್ತೆ ಪ್ರತೀ ಬಾರಿಯೂ ಹೂವನ್ನು ಬಿಡುತ್ತಲೇ ಇರುತ್ತದೆ ಹಾಗಾಗಿ ಇದನ್ನು ನಿತ್ಯ ಪುಷ್ಪ ಎಂದೂ ಕರೆಯಲಾಗುತ್ತದೆ.ಇದನ್ನು ವೈದ್ಯಕೀಯ ಉಪಯೋಗಕ್ಕಾಗಿ ಹೆಚ್ಚಾಗಿ ಬಳಸುತ್ತಾರೆ. ಸಕ್ಕರೆ ಖಾಯಿಲೆ ಇದ್ದವರು…