ಭಗತ್ ಸಿಂಗ್….. ಸೆಪ್ಟೆಂಬರ್ 28…… ಇನ್ಕ್ವಿಲಾಬ್ ಜಿಂದಾಬಾದ್….
ಭಗತ್ ಸಿಂಗ್….. ಸೆಪ್ಟೆಂಬರ್ 28…… ಇನ್ಕ್ವಿಲಾಬ್ ಜಿಂದಾಬಾದ್…. ಬದುಕುವ ಮಾರ್ಗ ತಿಳಿಯದೆ ದೇಶದ ಸ್ವಾತಂತ್ರ್ಯಕ್ಕಾಗಿ ನಿಸ್ವಾರ್ಥದಿಂದ ಚಿಕ್ಕ ವಯಸ್ಸಿನಲ್ಲಿಯೇ ನೇಣುಗಂಬವೇರಿದ ದೇಶಪ್ರೇಮಿ ಹುತಾತ್ಮ…. ಬದುಕುವುದು ಹೇಗೆ ಎಂದು ಅರ್ಥಮಾಡಿಕೊಂಡು ನಮ್ಮದೇ ಜನರ ನಮ್ಮದೇ ಸರ್ಕಾರದ ಹಣವನ್ನು ಲೂಟಿ ಮಾಡಿ ಕಾರು ಬಂಗಲೆ…