ಉತ್ಕರ್ಷಣ ನಿರೋಧಕಗಳನ್ನೊಳಗೊಂಡ ಸೂಪರ್ ಫ್ರೂಟ್, ಡ್ರ್ಯಾಗನ್ ಫ್ರೂಟ್:-   

ಉತ್ಕರ್ಷಣ ನಿರೋಧಕಗಳನ್ನೊಳಗೊಂಡ ಸೂಪರ್ ಫ್ರೂಟ್, ಡ್ರ್ಯಾಗನ್ ಫ್ರೂಟ್:-   ಡ್ರ್ಯಾಗನ್ ಫ್ರೂಟ್ ಕ್ಯಾನ್ಸರ್ ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ಈ ಡ್ರ್ಯಾಗನ್ ಫ್ರೂಟ್ ನಲ್ಲಿ ಸಕ್ಕರೆಯ ಅಂಶವು ಕಡಿಮೆ ಇರುತ್ತದೆ.ಅಲ್ಲದೆ ಸೋಡಿಯಂ ಅಂಶವು ಕಡಿಮೆಯಾಗಿರುತ್ತದೆ ಮತ್ತು…