ಹಿತ್ತಿಲಗಿಡ ಮದ್ದಾದರೆ! butter milk
ಹಿತ್ತಿಲಗಿಡ ಮದ್ದಾದರೆ!butter milk ಆರೋಗ್ಯವೆ ಬಾಗ್ಯ ಎಂದು ಹಿರಿಯರು ಹೇಳಿದ ಮಾತು ನೂರಕ್ಕೆ ನೂರು ನಿಜ. ಜೀವನ ಸಾಫಲ್ಯತೆಯನ್ನು ಪಡೆಯಲು ದೇಹದ ಮೂಲಕ ಸಾಧನೆಯಾಗಬೇಕು. ಅದಕ್ಕೆ ಆರೋಗ್ಯ ಅನಿವಾರ್ಯ. ಆದರೆ ಕಾಲ ಬದಲಾದಂತೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಾ ಬರುತ್ತಿರುವುದನ್ನು ನಾವು ಕಾಣಬಹುದು.…