ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಬೆಳ್ಳುಳ್ಳಿ:-
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಬೆಳ್ಳುಳ್ಳಿ:- ಭಾರತೀಯ ಅಡುಗೆ ಮನೆಗಳಲ್ಲಿ ಕಂಡುಬರುವ ಸಾಮಾನ್ಯ ಪದಾರ್ಥಗಳಲ್ಲಿ ಒಂದಾದ ಬೆಳ್ಳುಳ್ಳಿ ಸತು,ಮೆಗ್ನೀಷಿಯಂ ಮತ್ತು ರಂಜಕದಂತಹ ಅನೇಕ ಖನಿಜಗಳು,ವಿಟಮಿನ್ ಸಿ,ಕೆ,ನಿಯಾಸಿನ್ ಥಯಾಮಿನ್ ಮತ್ತು ಪೋಲೇಟ್ ಕೂಡ ಬೆಳ್ಳುಳ್ಳಿಯಲ್ಲಿ ಕಾಣಬಹುದು. *ಪ್ರತಿದಿನದ ಆಹಾರದಲ್ಲಿ ಬೆಳ್ಳುಳ್ಳಿಯ ಬಳಕೆಯು ಅನೇಕ ರೀತಿಯಲ್ಲಿ…