ಬಾಳೆದಿಂಡು ಜೀರ್ಣಾಂಗ ವ್ಯೂಹವನ್ನು ಶುದ್ಧಗೊಳಿಸುವ ಒಂದು ರೀತಿಯ ಔಷಧವಾಗಿದೆ:-
ಬಾಳೆದಿಂಡು ಜೀರ್ಣಾಂಗ ವ್ಯೂಹವನ್ನು ಶುದ್ಧಗೊಳಿಸುವ ಒಂದು ರೀತಿಯ ಔಷಧವಾಗಿದೆ:- ಬಾಳೆಹಣ್ಣಿನ ಎಲ್ಲಾ ಭಾಗವು ಒಂದಲ್ಲ ಒಂದು ರೀತಿಯ ಪೌಷ್ಟಿಕಾಂಶ ಪ್ರಯೋಜನಗಳಿಂದ ಕೂಡಿದೆ.ಬಾಳೆ ಗಿಡದ ಕಾಂಡವು ಸುವಾಸನೆ ಮತ್ತು ಪೋಷಣೆಯಿಂದ ಕೂಡಿದೆ.ಬಾಳೆ ಗಿಡದ ಎಲ್ಲಾ ಭಾಗವನ್ನು ಅಡುಗೆಯಲ್ಲಿ ಬಳಸಲಾಗುತ್ತದೆ.ಬಾಳೆಕಾಯಿ,ಹಣ್ಣು,ಹೂವು,ಎಲೆ ಮತ್ತು ದಿಂಡು…