
ಸಚಿವ ಸಂಪುಟದ ಎಲ್ಲಾ ಸಚಿವರಿಗೆ ಕಾರು ಗಿಫ್ಟ್ ಭಾಗ್ಯವನ್ನು ನೀಡಿದ್ದಾರೆ ಸನ್ಮಾನ್ಯ ಮುಖ್ಯಮಂತ್ರಿಗಳು ಶ್ರೀ ಸಿದ್ದರಾಮಯ್ಯನವರು. ಎಲ್ಲಾ ಸಚಿವರು ಸಂಖ್ಯಾಶಾಸ್ತ್ರ ಪ್ರಕಾರ 9ರ ಸಂಖ್ಯೆಯ ಕಾರು ಪಡೆದ ಬಹುತೇಕ ಸಚಿವರು ಹಲವರ ನಂಬಿಕೆ ಕೂಡ ಆದರೆ ಅದೆಲ್ಲದಕ್ಕಿಂತ ಭಿನ್ನವಾಗಿ ಅಂಬೇಡ್ಕರ್ ಅವರ ಜನ್ಮದಿನದ ಸಂಖ್ಯೆಯನ್ನು ಸತೀಶ್ ಜಾರಕಿಹೊಳಿ ಅವರು ಇನ್ನವೋ ಕಾರಿನ ನಂಬರ್ KA 01 GB 1404 ಕಾರಿನ ನಂಬರಾಗಿದ್ದು ಅದನ್ನು ಅವರು ಖುದ್ದಾಗಿ ಕೇಳಿ ಪಡೆದುಕೊಂಡಿದ್ದಾರೆ. ಅಂಬೇಡ್ಕರ್ ಅವರ ಸಿದ್ಧಾಂತ ಮತ್ತು ಸಂವಿಧಾನವನ್ನು ಪ್ರತಿಪಾದಿಸಿದಂತವರು. ಮುಖ್ಯಮಂತ್ರಿಗಳ ಕಡೆಯಿಂದ ಹಾಗೂ ಸರ್ಕಾರದ ಪರವಾಗಿ ಸಿಕ್ಕಿರುವಂತಹ ಅವರ ವಾಹನದ ಸಂಖ್ಯಾ ನಂಬರ ಪ್ಲೆಟನಲ್ಲೂ ಕೂಡ ಸಿದ್ದಾಂತದ ಪ್ರದರ್ಶನಯಾಗಿದೆ.