ನಮ್ಮ ಪಕ್ಷದ ಹೈಕಮಾಂಡ್ ಒಂದೋ ವಿಜಯೇಂದ್ರ ವಿರುದ್ಧ ಕ್ರಮ ಕೈಗೊಳ್ಳಲಿ. ಇಲ್ಲ ನಮ್ಮ ವಿರುದ್ಧವಾದರೂ ಕ್ರಮ ಕೈಗೊಳ್ಳಲಿ. ಅಪ್ಪ ಮಕ್ಕಳ ವಿರುದ್ಧ ಬಿಜೆಪಿಯ 90% ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಮಾರಸ್ವಾಮಿ ಮಾನ ಹೋಗಲು ಕಾರಣನೇ ವಿಜಯೇಂದ್ರ. ಪೆನ್ ಡ್ರೈವ್ ಮಾಡಿ ಹಂಚಿದ್ದೆ ವಿಜಯೇಂದ್ರ. ನೆಪಕ್ಕಾಗಿ ಮಾತ್ರ ಪಾದಯಾತ್ರೆ ಮಾಡುತ್ತಿದ್ದಾರೆ. ಇನ್ನೊಂದು ವಾರದಲ್ಲಿ ಅಸಮಾಧಾನಿತರ ಸಭೆ ನಡೆಸಿ,ನಾವು ಮತ್ತೆ ಸಭೆ ಸೇರುತೀವಿ ಎಂದ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ಶಾಸಕ.