ಬಾಗಲಕೋಟ : ಕಾಂಗ್ರೆಸ್ ಟಿಕೆಟ್ ಅಭ್ಯರ್ಥಿಯಾದ ಸಂಯುಕ್ತ ಪಾಟೀಲ ಅವರು ಬೇರೆ ಜಿಲ್ಲೆಯವರು ಆಗಿರುವ ಕಾರಣದಿಂದ ಕೈ ನಾಯಕರು ಪ್ರಚಾರಕ್ಕೆ ಬರತಾ ಇಲ್ಲಾ,ನಾಯಕರುಗಳು ಅಭ್ಯರ್ಥಿ ಹೊರಗಿನವರು ಬೇರೆ ಜಿಲ್ಲೆಯವರು ಎಂದು ಮನಸ್ತಾಪಕ್ಕೆ ಒಳಗಾಗಿದ್ದು.ಜಿಲ್ಲೆ ಯಾವ ನಾಯಕರು ಸಹ ಅಭ್ಯರ್ಥಿ ಪರವಾಗಿ ಪ್ರಚಾರಕ್ಕೆ ಬರ್ತಾ ಇಲ್ಲ ಎಂಬ ಕಾರಣಕ್ಕೆ ಸಯುಕ್ತ ಪಾಟೀಲ್ ಅವರು ಟೆನ್ಶನ್ ಆಗಿದ್ದಾರೆ. ಏಕಾಂಗಿಯಾಗಿ ಪ್ರಚಾರಕ್ಕೆ ಇಳಿದ ಮಂತ್ರಿ ಮಗಳು, ನಾಲ್ಕರಿಂದ ಐದು ವಿಧಾನಸಭಾ ಕ್ಷೇತ್ರಗಳಲ್ಲಿ  ಅಸಹಕಾರವಿದ್ದು ಭಿನ್ನರನ್ನು ಸೇಳೆಯಲು ಯಾವ ಪ್ರಯತ್ನವನ್ನು ಮಾಡದ ಸಂಯುಕ್ತ ಅವರು ಇನ್ನು ಯಾವುದೇ  ಕಾಂಗ್ರೆಸ್ ನಾಯಕರನ್ನು ಭೇಟಿಯಾಗದ ಅಭ್ಯರ್ಥಿ ರಾಜ್ಯದ ನಾಯಕರು ಅತೃಪ್ತಿ ಶಮನ ಮಾಡುತ್ತಾರೆ ನಾನ್ ಎಂಟ್ರಿ ಆಗಲ್ಲ ಆಪ್ತರ  ಬಳಿ ಹೇಳಿಕೊಂಡಿರುವ ಬಾಗಲಕೋಟ ಲೋಕಸಭಾ ಕ್ಷೇತ್ರದ ಕೈ ಅಭ್ಯರ್ಥಿ ಸಂಯುಕ್ತ ಪಾಟೀಲ.