ಇಳಕಲ್ : ನಾಳೆ ದಿ. ೦೫ ರಂದು ಮಾನ್ಯ ಉಪವಿಭಾಗಾಧಿಕಾರಿ ಶ್ರೀಮತಿ ಶ್ವೇತಾ ಬಿಡಿಕರ ಬಾಗಲಕೋಟೆ ರವರ ಅಧ್ಯಕ್ಷತೆಯಲ್ಲಿ ೧೦ ಗಂಟೆಗೆ ಇಳಕಲ್ ನಗರಸಭೆಯ ಎಸ್ ಆರ್ ಕಂಠಿ ಸಭಾ ಭವನದಲ್ಲಿ ಜನತಾ ದರ್ಶನ ಸಭೆ ನಡೆಯಲ್ಲಿದೆ ಎಂದು ನಗರಸಭೆ ಪೌರಯುಕ್ತರಾದ ಶ್ರೀನಿವಾಸ ಜಾಧವ. ನಗರಸಭೆ ಕಛೆರಿಯ ವ್ಯವಸ್ಥಾಪ ಎಸ್.ಚನ್ನಬಸವನಗೌಡ ಅವರು ತಿಳಿಸಿದ್ದಾರೆ.