ಕಾಟೇರ…
ರಾಕ್ ಲೈನ್ ವೆಂಕಟೇಶ್ ನಿರ್ಮಿಸಿ ತರುಣ್ ಸುಧೀರ್ ನಿರ್ದೇಶಿಸಿದ್ದ ಕಾಟೇರ ಚಿತ್ರ ಭಾರೀ ನಿರೀಕ್ಷೆ ಹುಟ್ಟಿಸಿತ್ತು..ಕಾಟೇರ ನಿರೀಕ್ಷೆಗೂ ಮೀರಿ ಚಿತ್ರರಸಿಕರ ಮನ ಗೆದ್ದಿದ್ದಾನೆ.. ಎಪ್ಪತ್ತು ಎಂಭತ್ತರ ದಶಕದಲ್ಲಿ ಮೈಸೂರು ಭಾಗದಲ್ಲಿದ್ದಗೇಣಿದಾರರು ಮತ್ತು ಜಮೀನ್ದಾರರ ನಡುವಿನ ಸಂಘರ್ಷಅಸ್ಪೃಶ್ಯತೆಯ ಕರಾಳ ರೂಪವನ್ನ ತರುಣ್ ಸಶಕ್ತವಾಗಿ…