ಮನೆಯ ಖರೀದಿಸುತ್ತಿದ್ದೀರಾ.. ಒಂದ್ನಿಮಿಷ…..
ಒಂದು ಮನೆ ನೋಡಿದ್ದೇನೆ. ಆರು ಬೆಡ್ ರೂಮು ಇದೆ.ರೋಡ್ ಸೈಡ್ ಬೇರೆ. ಸೂಪರ್ ಇದೆ.ಖರೀದಿಸಿದರೆ ಹೇಗೆ…?ಕೈಯಲ್ಲಿ ಹಣ ಇದೆಯಾ..?ಸ್ವಲ್ಪ ಇದೆ.ಬಾಕಿ ಲೋನ್ ತೆಗೆದರೆ ಆಯಿತು.ಮನೆಯ ರೇಟು ಎಷ್ಟು..?ಹೇಳಲಿಕ್ಕೆ ಜಾಸ್ತಿ ಹೇಳುತ್ತಾರೆ.50ಲಕ್ಷಕ್ಕೆ ಬರಬಹುದು.ನಿನ್ನಲ್ಲಿಗ ಈಗ ಎಷ್ಟು ಇದೆ..? ಎಲ್ಲಾ ಹುಡುಕಿದರೆ 10 ಲಕ್ಷ…