ಸೊಳ್ಳೆಗಳಿಗೆ ಹೇಳಿ ಗುಡ್ ಬೈ!! mosquito bite
ಈಗಂತೂ ಎಲ್ಲರ ಮನೆಯಲ್ಲಿ ಕೇಳಿ ಬರೋ ಕೋಮನ್ ಡೈಲಾಗ್ ಅಂದ್ರೆ “ಏನ್ ಸೊಳ್ಳೆನಪ್ಪ, ಏನು. ಮಾಡಿದ್ರು ಹೋಗಲ್ಲ..!!ರಾತ್ರಿ ಕರೆಂಟ್. ಹೋಯ್ತು ಅಂದ್ರೆ ಕೇಳೋದೇ ಬೇಡ ನೋಡಿ ಸೊಳ್ಳೆ ಕಾಟ ತಡೆಯೋಕಾಗಲ್ಲ!! ಸೊಳ್ಳೆ ಬ್ಯಾಟ್ ಆಯ್ತು ,ಅದೇನೋ ಗುಡ್ನೈಟ್ ಅಂತ ಇದ್ಯಲ್ಲ ಅದೂ…