ವಡ್ಡ ಪದ ಬಳಕೆ: ಇಮ್ಮಡಿ ಶ್ರೀ ಖಂಡನೆ

ಚಿತ್ರದುರ್ಗ,ಡಿ.13: ಅಧಿವೇಶನ ವೇಳೆಯಲ್ಲಿ ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ವಡ್ಡ ವಡ್ಡನಂತಿದ್ದೆ ಎಂಬ ಹೇಳಿಕೆಗೆ ಬೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ತಾವಾಡಿದ ಪದ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಚಿತ್ರದುರ್ಗದ ಭೋವಿ ಮಠದಲ್ಲಿ ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ…

ಪ್ರೀತಿಯನ್ನ ಉಳಿಸಿಕೊಳ್ಳಲು
ನಾನು ಹೆಚ್ಚೇನೂ ಮಾಡಬೇಕಿಲ್ಲ;

ಅವಳು ಸುಮ್ಮನಾದಾಗಿನಿಂದಮಾತಿನ ಜೊತೆ ಮತ್ತೆ ಸಂಧಾನ ಮಾಡುವವರೆಗೆದನಿಯ ಏರಿಳಿತದ ಮಹಿಮೆಗಳ ಸತತ ಪಾರಾಯಣ ಮಾಡಬೇಕು. ಬೋರ್ ಡಂ ಶುರುವಾದಾಗಿನಿಂದ ಮತ್ತೆ ಚಿಗಿತು ಆಕೆ ಲವಲವಿಕೆಯಿಂದಸನ್ನೆ ಮಾಡುವವರೆಗೆ,ಸಹನೆಗಳ ಸುಮ್ಮಾನದಲಿ ಸಲುಹಬೇಕು. ನಾಲಿಗೆ ಮರೆತಿರುವ ಫೆವರೇಟ್ ರುಚಿಗಳನು ಆಕೆ ಮತ್ತೆ ಮತ್ತೆ ಗುನುಗುವವರೆಗೆಹಾಡುಗಳ ಜೋಪಾನ…

ಪ್ರೇಮ,

ಕೊಲ್ಲುತ್ತದೆ ಎನ್ನುವ ಮಾತಿಗೆಯಾವ ಸಾಕ್ಷ್ಯಗಳಿಲ್ಲ ಹಾಗೆಯೇಬದುಕಿಸುತ್ತದೆ ಎನ್ನುವ ಮಾತಿಗೂ, ಆದರೂ ಪ್ರೇಮ ಕಾರಣವಾಗಿ ಎಂಬಂತೆ ಸತ್ತಿದ್ದಾರೆ ಜನ ಮತ್ತು ಬದುಕುತ್ತಿದ್ದಾರೆ ಕೂಡ. ಮನುಷ್ಯರ ನ್ಯಾಯಾಲಯದಲ್ಲಿಸಮರ್ಥ ಸಾಕ್ಷಾಧಾರಗಳಿಲ್ಲದ ಕಾರಣ ಶಿಕ್ಷೆಯಾಗಿಲ್ಲ ಇನ್ನೂ ಪ್ರೇಮಕ್ಕೆಹಾಗು ಸಾಕ್ಷ್ಯಗಳನ್ನು ನಾಶಮಾಡುವಸಂಶಯವಿರುವುದರಿಂದಬಿಡುಗಡೆಯೂ. ಷರತ್ತುಬದ್ಧ ಜಾಮಿನಿನ ಮೇಲಿದೆ ಪ್ರೇಮ, ತನ್ನ…

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಬಿಎ ಸೆಮಿಸ್ಟರ್ ಪರೀಕ್ಷೆ ಮುಂದೂಡಿಕೆ

ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಬಿಎ ನಾಲ್ಕು ಮತ್ತು ಅರನೇ ಸೆಮಿಸ್ಟರ್ ಪರೀಕ್ಷೆಯನ್ನು ಮುಂದೂಡಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇದೇ ತಿಂಗಳ 29 ರಂದು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲು ಉದ್ದೇಶಿಸಿದ್ದು ಈ ಹಿನ್ನಲೆಯಲ್ಲಿ ಇದೇ ದಿನದಂದು ನಿಗದಿಯಾಗಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ…

ವಿಘ್ನ ನಿವಾರಕ ವಿನಾಯಕನು

ಭಾದ್ರಪದ ಮಾಸದ ಗಣೇಶ ಚೌತಿಯು ವಿನಾಯಕನಿಗೆ ವಾಹನ ಚಿಕ್ಕ ಇಲಿಯು ಬಹಳ ಪ್ರಸಿದ್ಧಿ ಗಣೇಶನ ಬುದ್ಧಿವಂತಿಕೆಯು ದೇವರಿಂದ ಜನ್ಮ ಪಡೆದ ನಮ್ಮ ಗಣಪತಿಯು ಶಿವ ಪಾರ್ವತಿಯರ ಪ್ರೀತಿಯ ಸುತನು ವಿದ್ಯೆಗಿವನೇ ಭೂಷಣ ನಮ್ಮ ಗಜಮುಖನು ನಿನ್ನ ಪೂಜಿಸಿದೊಡೆ ಗಾನಪತ್ಯನಾದೆ ನಾನು ಸದಾ…

ಗೆಳತಿ,

ನಿನ್ನ ಯಾವಾಗಲೂ ಗಮನಿಸುತ್ತೇನೆ ಒಂದು ದೂರದಿಂದ ಅಥವಾ ಕಾಣಿಸುವುದೇ ಇಲ್ಲ ನನಗೆ ನೀನು ಹತ್ತಿರದಿಂದ. ನಿನ್ನ ಮಾತು ಕೇಳಿಸುತ್ತದೆಯಾದರೂಮೌನ ಕೇಳಿಸುವುದಿಲ್ಲನಿನ್ನ ನೆರಳು ಕಾಣಿಸುತ್ತದೆಯಾದರೂನಡಿಗೆ ಕಾಣಿಸುವುದಿಲ್ಲ,ಗೆಜ್ಜೆ ಕೇಳಿಸುತ್ತದೆಯಾದರೂಹೆಜ್ಜೆ ಕಾಣಿಸುವುದಿಲ್ಲ. ಅರ್ಧ ಜಗತ್ತು ನಿನ್ನ ಹುಡುಕಾಟದಲ್ಲಿದಿನಗಳನ್ನು ಸವೆಸುತ್ತಿದ್ದರೆಇನ್ನರ್ಧ ಜಗತ್ತು ನಿನ್ನಿಂದ ಕಳಚಿಕೊಳ್ಳಲುಮುಡಿಪಾಗಿಡುತ್ತಿದೆ ತನ್ನ ರಾತ್ರಿಗಳನ್ನು.…

ಇಳಕಲ್ ನಲ್ಲಿ ದಾಖಲೆಯ ಅಡ್ಡಪಲ್ಲಕ್ಕಿ ಮಹೋತ್ಸವ: ನಿರಂತರ 33 ಗಂಟೆ ಮೆರವಣಿಗೆ

ಬಾಗಲಕೋಟೆ:ಜಿಲ್ಲೆಯ ಇಳಕಲ್ ನಗರದ ಚಿತ್ತರಗಿ ವಿಜಯಮಹಾಂತೇಶ್ವರ ಮಠ ಶಿವಯೋಗಿಗಳ ಶರಣ ಸಂಸ್ಕೃತಿ ಮಹೋತ್ಸವ ಹಾಗೂ ಜಾತ್ರೆ ಹಿನ್ನೆಲೆ ನಿನ್ನೆ ದಿನ ಅಡ್ಡಪಲ್ಲಕ್ಕಿ ಉತ್ಸವ ನಡೆಯಿತು. ನಿರಂತರ 33 ಗಂಟೆ ಅಡ್ಡಪಲ್ಲಕ್ಕಿ ಮೆರವಣಿಗೆ ನಡೆಯುವ ಮೂಲಕ ದಾಖಲೆ ಮಾಡಲಾಗಿದೆ. ಭಕ್ತರ ಸಂಭ್ರಮಿಸಿದ್ದಾರೆ. ನಿರಂತರ…

ಗುರು ಬಂದ ನೊಂದವರ ಬಂಧುವಾಗಿ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

ಶಹಾಬಾದ್ / ಕಲ್ಬುರ್ಗಿ: ಹೊಟ್ಟೆಪಾಡಿಗೆ ಕೂಲಿಕಾರ್ಮಿಕರಾಗಿ ಅರೆಅಲೆಮಾರಿಗಳಾದ ಶ್ರೀ ನಾಗರಾಜ ದೇಶಮುಖ ದಂಪತಿಗಳು ದೂರದ ಪೂನಕ್ಕೆ ಗುಳೇ ಹೋಗಿದ್ದ ಸಂದರ್ಭ, ತಮ್ಮ ಮಗಳಾದ 6 ವರ್ಷದ ದೀಪಾಲಿ ಎಂಬ ಪೊರಿಯ ಭವಿಷ್ಯ ದಿವ್ಯವಾಗಿರಲೆಂದು ಶಿಕ್ಷಣಕ್ಕಾಗಿ ತಮ್ಮ ಮನೆ ಬಂಧು ಬಳಗವಿರುವ ಕಲ್ಬುರ್ಗಿಯ…

“ಚೆಲುವು ಮತ್ತು ಸತ್ಯ ಬೇರೆ ಬೇರೆ ಅಲ್ಲ”

ನಾನು ಹೇಳಿದ್ದು ಅರ್ಥವಾಯಿತು ಅವಳಿಗೆಆದರೆ ಸತ್ಯ ಯಾವಾಗಲೂ ಇಡಿಯಾಗಿ ಕಂಡುಕೊಳ್ಳಬೇಕಾದದ್ದು,ಒಡೆದು ಹೇಳಿದಾಗಲೆಲ್ಲ ಸುಳ್ಳು ಎನ್ನುವುದನ್ನಬಹುಶಃ ಬೇಕಂತಲೇ ಅರ್ಥಮಾಡಿಕೊಳ್ಳಲಿಲ್ಲ ಅವಳು. ಹಾಗಾಗಿ ಅವಳಿಗೆ ಇಲ್ಲ ತನ್ನ ಚೆಲುವಿನ ಬಗ್ಗೆ ಸಂಪೂರ್ಣ ಮಾಹಿತಿ. ಅವಳು ಕೇವಲ ತನ್ನ ನಗು ಎಂದುಕೊಂಡದ್ದುಜಗತ್ತಿನ ಪಾಲಿಗೆ ಹಿಪ್ನಾಟಿಸಂನ ಆಖೈರು…