ನರೇಗಾ 3 ಜನ ಕೂಲಿ ಕಾರ್ಮಿಕರಲ್ಲಿ ನೈಜ ಕೂಲಿ ಕಾರ್ಮಿಕರು ಯಾರು..?

ಬಾದಾಮಿ : ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಅನುಷ್ಠಾನದಲ್ಲಿ ಹೊಣೆಗಾರಿಕೆ ಮತ್ತು ಪಾರದರ್ಶಕತೆ ಕಾಯ್ದುಕೊಳ್ಳುವ ಸಲುವಾಗಿ ರಾಷ್ಟ್ರೀಯ ಮೊಬೈಲ್ ಮಾನಿಟರಿಂಗ್ ಅಪ್ಲಿಕೇಶನ್ ಸಿದ್ಧವಾಗಿದೆ ಮತ್ತು ಇದನ್ನು ಬಳಸುವುದನ್ನು ಕಡ್ಡಾಯಗೊಳಿಸಲಾಗಿದೆ.

ನರೇಗಾ ಯೋಜನೆ ಕಾರ್ಯ ನಿರ್ವಹಣೆ ಮಾಡುವ ಕಾಮಗಾರಿಗಳಲ್ಲಿ ಅಕ್ರಮಗಳು ನಡೆದಿರುವ ಬಗ್ಗೆ ಪದೇ ಪದೇ ದೂರುಗಳು ಸರಕಾರಕ್ಕೆ ಬಂದ ಹಿನ್ನಲೆಯಲ್ಲಿ ಸರಕಾರ ಈ ದಂಡ ಪ್ರಯೋಗಕ್ಕೆ ಮುಂದಾಗಿದೆ. ಕಾಮಗಾರಿಯ ಜಿಯೋ ಟ್ಯಾಗ್ ಇಲ್ಲದಿರುವುದು, ಸಾರ್ವಜನಿಕ ಮಾಹಿತಿ ಫಲಕದಲ್ಲಿ ಕಾಮಗಾರಿಯ ಮಾಹಿತಿ ಇಲ್ಲದಿರುವುದು, ಒಂದೇ ಫೋಟೋವನ್ನು ಹಲವು ಕಾಮಗಾರಿಗಳಿಗೆ ಅಪ್ಲೋಡ್ ಮಾಡುತ್ತಿರುವ ವ್ಯಕ್ತಿಯ ಹೆಸರಲ್ಲಿ ಕೂಲಿ ಸಂದಾಯ ಸರ್ಕಾರಿ ನೌಕರರ ಹೆಸರಲ್ಲಿ ಕೂಲಿ ಸಂದಾಯ ಹೀಗೆ ಹಲವು ಅಕ್ರಮ ನಡೆದಿರುವ ಸರ್ಕಾರದ ಗಮನಕ್ಕೆ ಬಂದ ಮೇಲೆ ಎನ್ ಎಂಎಂಎಸ್ ತಂತ್ರಾಂಶ ಬಳಕೆ ಮಾಡುವುದು ಕಡ್ಡಾಯ .

ಆದರೆ ಈ NMMS ನಿಯಮಗಳು ಬಾದಾಮಿ ತಾಲೂಕಿನ ಅರಣ್ಯ ಇಲಾಖೆ ಅಧಿಕಾರಿಗಳು ಅನ್ವಯವಾಗಿದ್ದಾರೆ ಕಾರಣ ಬಾದಾಮಿ ತಾಲೂಕಿನಲ್ಲಿ ಬರುವ ಹಲಕುರ್ಕಿ ಗ್ರಾಮ ಪಂಚಾಯತಿ ಸಂಸ್ಥೆ ಬಾದಾಮಿ ಅರಣ್ಯ ಇಲಾಖೆ ವತಿಯಿಂದ ನರೇಗಾ ಯೋಜನೆ ಅಡಿಯಲ್ಲಿ ಚಿಕ್ಕಮುಚ್ಚಲಗುಡ್ಡ-ಬೇಡರಬೂದಿಹಾಳ ರಸ್ತೆ ಎರಡು ವರ್ಷಗಳ ಹಳೆಯ ಪ್ಲಾಂಟೇಶನ್ ಕಾಮಗಾರಿ 2023-24ರ ಎರಡು ವರ್ಷದ ಎರಡು ವರ್ಷದ ಕಾಮಗಾರಿಯ ಸಂಕೇತ 1501/002330233528900DP4900 ನಡೆಯುವ ಜಾಗದಲ್ಲಿ ಕೂಲಿ ಕಾರ್ಮಿಕರ ನೈಜ ಫೋಟೋವನ್ನು ಅಪ್ಲೋಡ್ ಮಾಡಲು ಈ ಕಾಮಗಾರಿಯನ್ನು ದಿನಾಂಕ 06-01-2024 ರಂದು ಈ ಕಾಮಗಾರಿ ಹಾಗೂ ಬೇಡರಬೂದಿಹಾಳ ಗ್ರಾಮದ ಕೂಲಿ ಕಾರ್ಮಿಕರ ಮಲ್ಲ ಜಾವ್ ಮಜವಳಿ -01-001-026-003/2076 ಈ ಜಾಬ್ ಕಾರ್ಡ್‌ನಲ್ಲಿ ಕೂಲಿ ಕಾರ್ಮಿಕರು ಒಬ್ಬರ ಸಂಖ್ಯೆ 05-01- 2024 ರಂದು ಎಮ್‌ಎಸ್‌ಆರ್ ಸಂಖ್ಯೆ 28329 ಮತ್ತು 06-01-2024 ರಂದು ಎಂಎಸ್‌ಆರ್ ಸಂಖ್ಯೆ 28329 ಕಾಮಗಾರಿಯ ಹೆಸರು ಚಿಕ್ಕಮುಚ್ಚಲಗುಡ್ಡ-ಬೀದರಬಡ್ಡ ರಸ್ತೆಯ ಎರಡು ವರ್ಷಗಳ ಹಳೆಯ ಪ್ಲಾಂಟೇಶನ್ ನಿರ್ವಹಣೆ 2023-24
ಕಾಮಗಾರಿಯ ಸಂಕೇತ ಸಂಖ್ಯೆ 1501001/ಡಿಪಿ 93093064283930

ಈ ಕಾಮಗಾರಿಯಲ್ಲಿ ಇವರು ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಹೇಳಿ NMMS ಹಾಜರಾತಿಯನ್ನು ಬಸವರಾಜ ಜವಳಿ ಎಂಬುವವರು ಹಾಜರಾತಿ ನೈಜ ಚಿತ್ರಗಳನ್ನು ಪಡೆದು ಕೊಡುತ್ತಿರುತ್ತಾರೆ.

ಆದರೆ ಈ ಜಾಬ್ ಕಾರ್ಡ್‌ನಲ್ಲಿ ಮಹಿಳೆಯೊಬ್ಬರು ಸಹ 05-01-2024 ರಂದು ನಡೆದ ಕೆಲಸದಲ್ಲಿ ಮೊದಲನೇ ಫೋಟೋದಲ್ಲಿ ಪುರುಷ ಫೋಟೋ ಅಪ್ಲೋಡ್ ಮಾಡಿ ಅದೇ ದಿನ ಕಾಮಗಾರಿ ನಡೆದ ಎರಡನೇ ಫೋಟೊದಲ್ಲಿ ಮಹಿಳೆ ಇರುವ ಫೋಟೋವನ್ನು ಅಪ್ಲೋಡ್ ಮಾಡಿ ಮತ್ತೆ ಕಾಮಗಾರಿಗೆ ಅದೇ ಜಾಬ್ ಕಾರ್ಡ್ ಇರುವ ಕೂಲಿ ಕಾರ್ಮಿಕರು 06-01-2024 ರಂದು ನಡೆದ ಕಾಮಗಾರಿಯ ಫೋಟೋದಲ್ಲಿ ಮಹಿಳೆ ಇದ್ದಾರೆ. ಫೋಟೊ ಅಪ್‌ಲೋಡ್ ಮಾಡಿ ಇವರು NMMS ಉಲ್ಲಂಘನೆ ಮಾಡಿರುವುದು NMMS ಪ್ರವೇಶದ ವಿವರಣೆಯನ್ನು ನೋಡಿದಾಗಲೇ ಗೊತ್ತಾಗಿದೆ ಇಂದು ತನಿಖೆಯ ಮಲ್ಲವ್ವ ಮ ಜವಳಿ ಇವರ ಜಾಬ್ ಕಾರ್ಡ್ ಸಂಖ್ಯೆ KN-01-001-026-003/2076 ಈ ಜಾಬ್‌ನಲ್ಲಿ ಈ ಕಾರ್ಡ್ ಅನ್ನು ಸೇರಿಸಿದರೆ ಬೇರೆ 03 ಜನರನ್ನು NMMS ಮಾಡಲಾಗಿದೆ ಈ ಜಾಬ್ ಕಾರ್ಡ್‌ನಲ್ಲಿ ಇರುವ ನೈಜ ಕೂಲಿ ಕಾರ್ಮಿಕರು ಯಾರು ಅಂತಾ ತನಿಖೆ ಮಾಡಿ NMMS ನಿಯಮ ಉಲ್ಲಂಘನೆ ಮಾಡಿದ ಅಧಿಕಾರಿಯ ಮೇಲೆ ಇದಕ್ಕೆ ಸಂಬಧಪಟ್ಟ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಅಂತಾ ಕಾದ ನೋಡಬೇಕಿದೆ.