ಪ್ರಪಂಚದಲ್ಲಿ ನಮಗೆ ಗೊತ್ತಿಲ್ಲದೇ ಇರುವ ಅನೇಕ ವಿಚಾರಗಳಿವೆ!!
ಕೇಳುವಾಗ ಬಹಳ. ಸಿಂಪಲ್ ಅಂತ ಅನಿಸಬಹುದು, ಆದರೆ ಅಂತಹ. ವಿಚಾರಗಳನ್ನು ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ !
ಕೆಲವು ಇಂಟ್ರೆಸ್ಟಿಂಗ್ ಫ್ಯಾಟ್ಸ್ ಇಲ್ಲಿದೆ. ನೋಡಿ!
• ಮನುಷ್ಯನು ಆಹಾರ ಸೇವಿಸದೆ ವಾರಗಳ ಕಾಲ ಜೀವಿಸಲು ಸಾಧ್ಯವಿದೆ, ಆದರೆ ಆದರೆ. ನಿದ್ದೆ ಇಲ್ಲದೆ ಕೇವಲ 11 ದಿನ ಮಾತ್ರ ಬದುಕಲು ಸಾಧ್ಯ.
•ಮನ್ಸುಷ್ಯನ ಕಣ್ಣುಗಳು ನಿಮಿಷಕ್ಕೆ 20 ಸಲ ಬಡಿದುಕೊಳ್ಳುತ್ತದೆ.
•ನೀವು ಹಾಡನ್ನು ಕೇಳುತ್ತಿರುವಾಗ ನಿಮ್ಮ ಹೃದಯದ ಬಡಿತವು ಆ ಹಾಡಿನ ಲಯಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತದೆ.
• ನಿಮ್ಮ ಎತ್ತರವನ್ನು ಪರಿಶೀಲಿಸಿದರೆ ರಾತ್ರಿಗೆ ಹೋಲಿಸಿದರೆ ಬೆಳಿಗ್ಗೆ ನೀವು ಎತ್ತರವಾಗಿರುತ್ತೀರಿ.
• ನಿಮ್ಮ ಬಾಯಿ ಪ್ರತಿದಿನ ಸುಮಾರು ಒಂದು ಲೀಟರ್ ಲಾಲಾರಸವನ್ನು ಉತ್ಪಾದಿಸುತ್ತದೆ
•ನೀವು ಒಂದೇ ಸಮಯದಲ್ಲಿ ಉಸಿರಾಡಲು ಮತ್ತು ನುಂಗಲು ಸಾಧ್ಯವಾಗುವುದಿಲ್ಲ.
•ಒಮ್ಮೆ ಆಮ್ಲಜನಕದ ಪೂರೈಕೆಯನ್ನು ಕಡಿತಗೊಳಿಸಿದರೆ, ಮಾನವನ ಮೆದುಳು ಮೂರರಿಂದ ಆರು ನಿಮಿಷಗಳವರೆಗೆ ಬದುಕಬಲ್ಲದು.
• ಒಂದು ದಿನದಲ್ಲಿ ನಿಮ್ಮ ಹೃದಯವು 100,000 ಸಲ ಬಡಿದುಕೊಳ್ಳುತ್ತದೆ.
•ಪುರುಷರ ಹೃದಯಕ್ಕೆ ಹೋಲಿಸಿದರೆ ಮಹಿಳೆಯರ ಹೃದಯವು ಸ್ವಲ್ಪ ವೇಗವಾಗಿ ಬಡಿಯುತ್ತದೆ.
•ಮಾನವನ ಅತ್ಯಂತ ವೇಗವಾದ ಇಂದ್ರಿಯವೆಂದರೆ ಕಿವಿ. ಮೆದುಳು ಶಬ್ದವನ್ನು ವೇಗವಾಗಿ ವೇಗವಾಗಿ. ಗುರುತಿಸುತ್ತದೆ. ಕಣ್ಣು ಮಿಟುಕಿಸುವುದಕ್ಕೆ ಹೋಲಿಸಿದರೆ ಅದು 10 ಪಟ್ಟು ವೇಗವಾಗಿರುತ್ತದೆ