ನನ್ನ ನಾಯಕರಾದ ಬುದ್ಧ ಜೈ ಶ್ರೀರಾಮ ಅನ್ನಲಿಲ್ಲ ಹಾಗಾಗಿ ನಾನು ಜೈ ಶ್ರೀರಾಮ ಅನ್ನುವುದಿಲ್ಲ

ನನ್ನ ನಾಯಕರಾದ ಬಸವಣ್ಣ ಜೈ ಶ್ರೀರಾಮ ಅನ್ನಲಿಲ್ಲ ಹಾಗಾಗಿ ನಾನು ಜೈ ಶ್ರೀರಾಮ ಅನ್ನುವುದಿಲ್ಲ

ನನ್ನ ನಾಯಕರಾದ ಹಡಪದ ಅಪ್ಪಣ್ಣ ಮಡಿವಾಳಮಾಚಯ್ಯ ಮಾದಾರ ಚನ್ನಯ್ಯ ಹರಳಯ್ಯ ಡೋಹಾರ ಕಕ್ಕಯ್ಯ ಜೈ ಶ್ರೀರಾಮ ಅನ್ನಲಿಲ್ಲ ಹಾಗಾಗಿ ನಾನು ಜೈ ಶ್ರೀರಾಮ ಅನ್ನುವುದಿಲ್ಲ

ನನ್ನ ನಾಯಕರಾದ ಅಂಬಿಗರ ಚೌಡಯ್ಯ ಸಿದ್ದರಾಮೇಶ್ವರರು ಬಾಚಿ ಕಾಯಕದ ಬಸಣ್ಣ ಮಾದಾರ ದೂಳಯ್ಯ ಮೇದಾರ ಕೇತಯ್ಯ ಜೈ ಶ್ರೀರಾಮ ಅನ್ನಲಿಲ್ಲ ಹಾಗಾಗಿ ನಾನು ಜೈ ಶ್ರೀರಾಮ ಅನ್ನುವುದಿಲ್ಲ

ನನ್ನ ನಾಯಕರಾದ ಸತ್ಯಕ್ಕ ಅಕ್ಕಮಹಾದೇವಿ ಸೂಳೆಸಂಕವ್ವೆ ಹಡಪದ ಲಿಂಗಮ್ಮ ಅಕ್ಕ ನಾಗಮ್ಮ ಜೈ ಶ್ರೀರಾಮ ಅನ್ನಲಿಲ್ಲ ಹಾಗಾಗಿ ನಾನು ಜೈ ಶ್ರೀರಾಮ ಅನ್ನುವುದಿಲ್ಲ

ನನ್ನ ನಾಯಕರಾದ ಮರುಳಸಿದ್ಧ ಮೋಳಿಗೆ ಮಾರಯ್ಯ ಅಲ್ಲಮಪ್ರಭು ಜೇಡರ ದಾಸಿಮಯ್ಯ ಮಧುವರಸ ಉರಿಲಿಂಗ ಪೆದ್ದಿ ಜೈ ಶ್ರೀರಾಮ ಅನ್ನುವುದಿಲ್ಲ ಹಾಗಾಗಿ ನಾನು ಜೈ ಶ್ರೀರಾಮ ಅನ್ನುವುದಿಲ್ಲ

ನನ್ನ ನಾಯಕರಾದ ಕನಕದಾಸ ಹರಿಹರ ರಾಘವಂಕ ಚಾಮರಸ ಯಡಿಯೂರು ಸಿದ್ಧಲಿಂಗೇಶ್ವರರು ಜೈ ಶ್ರೀರಾಮ ಅನ್ನಲಿಲ್ಲ ಹಾಗಾಗಿ ನಾನು ಜೈ ಶ್ರೀರಾಮ ಅನ್ನುವುದಿಲ್ಲ ಹಾಗಾಗಿ ನಾನು ಜೈ ಶ್ರೀರಾಮ ಅನ್ನುವುದಿಲ್ಲ

ನನ್ನ ನಾಯಕರಾದ ಇಮ್ಮಡಿ ಪುಲಕೇಶಿ ಶಿವಾಜಿ ಮದಕರಿ ನಾಯಕ ಕೆಂಪೇಗೌಡ ಒನಕೆ ಓಬವ್ವ ಜೈ ಶ್ರೀರಾಮ ಅನ್ನಲಿಲ್ಲ ಹಾಗಾಗಿ ನಾನು ಜೈ ಶ್ರೀರಾಮ ಅನ್ನಲಿಲ್ಲ ಹಾಗಾಗಿ ನಾನು ಜೈ ಶ್ರೀರಾಮ ಅನ್ನುವುದಿಲ್ಲ

ನನ್ನ ನಾಯಕರಾದ ಕುವೆಂಪು ಮಹಾದೇವ ಬಣಕಾರರು ಅನಂತಮೂರ್ತಿಯವರು ಗಿರೀಶ್ ಕಾರ್ನಾಡ್ ಸಿದ್ಧಲಿಂಗಯ್ಯ ಜೈ ಶ್ರೀರಾಮ ಅನ್ನಲಿಲ್ಲ ಹಾಗಾಗಿ ನಾನು ಜೈ ಶ್ರೀರಾಮ ಅನ್ನಲಿಲ್ಲ ಹಾಗಾಗಿ ನಾನು ಜೈ ಶ್ರೀರಾಮ ಅನ್ನುವುದಿಲ್ಲ

ನನ್ನ ನಾಯಕರಾದ ಸುಭಾಷ್ ಚಂದ್ರ ಬೋಸ್ ಸರ್ದಾರ್ ವಲ್ಲಭಭಾಯ್ ಪಟೇಲ್ ಲಾಲ್ ಬಹದ್ದೂರ್ ಶಾಸ್ತ್ರಿ ಭಗತ್ ಸಿಂಗ್ ಚಂದ್ರಶೇಖರ ಅಜಾದ್ ಜೈ ಶ್ರೀರಾಮ ಅನ್ನಲಿಲ್ಲ ಹಾಗಾಗಿ ನಾನು ಜೈ ಶ್ರೀರಾಮ ಅನ್ನಲಿಲ್ಲ ಹಾಗಾಗಿ ನಾನು ಜೈ ಶ್ರೀರಾಮ ಅನ್ನುವುದಿಲ್ಲ

ನನ್ನ ನಾಯಕರಾದ ಸಿರಿಗೆರೆಯ ಶಿವಕುಮಾರ ಶ್ರೀ ಚಿತ್ರದುರ್ಗದ ಮಲ್ಲಿಕಾರ್ಜುನ ಶ್ರೀ ಸಿದ್ಧಗಂಗೆಯ ಶಿವಕುಮಾರ ಶ್ರೀ ಗದಗದ ತೋಂಟದಾರ್ಯ ಶ್ರೀ ಮೂರುಸಾರ ಮಠದ ಶ್ರೀ ಸತ್ತೂರು ಶ್ರೀ ಆದಿಚುಂಚನಗಿರಿ ಬಾಲಗಂಗಾಧರ ಶ್ರೀ ಜೈ ಶ್ರೀರಾಮ ಅನ್ನಲಿಲ್ಲ ಹಾಗಾಗಿ ನಾನು ಜೈ ಶ್ರೀರಾಮಅನ್ನುವುದಿಲ್ಲ

ಶರಣು ಶರಣಾರ್ಥಿ ಗಳೊಂದಿಗೆ


ವಿಶ್ವೇಶ್ವರಯ್ಯ ಬಸವಬಳ್ಳಿ