
ಕನ್ನಡ ರಾಜ್ಯೋತ್ಸವ ೫೦ ರ ಸಂಭ್ರಮ ಬಾಗಲಕೋಟೆ ಜಿಲ್ಲೆಯ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ದ್ವಿತೀಯ ತೃತೀಯ ಬಹುಮಾನಗಳನ್ನು ನೀಡಲಾಯಿತು.ಲೇಖಕರಾದ ಡಾ.ನಾಗರಾಜ ನಾಡಗೌಡರ ಪ್ರಥಮ, ಕಾವ್ಯ ಚಿಪ್ಪಲಕಟ್ಟಿ ದ್ವೀತಿಯ, ಯುವಕವಿ ರಹಿಮಾನಸಾಬ್ ನದಾಫ್ ತೃತೀಯ ಸ್ಥಾನವನ್ನು ಪಡೆದುಕೊಂಡ ಪ್ರಯುಕ್ತ ಜಿಲ್ಲಾಡಳಿತದಿಂದ ಸತ್ಕರಿಸಲಾಯಿತು….ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ಬಿ.ತಿಮ್ಮಾಪೂರ, ಶಾಸಕರಾದ ಎಚ್.ವಾಯ್.ಮೇಟಿ, ಸಂಸದರಾದ ಪಿ.ಸಿ.ಗದ್ದಿಗೌಡರ, ವಿ.ಪ.ಸದಸ್ಯರಾದ ಪಿ.ಎಚ್.ಪೂಜಾರ, ಜಿಲ್ಲಾಧಿಕಾರಿ ಜಾನಕಿ ಕೆ.ಎಂ(IAS), ಸಿಇಒ ಶಶಿಧರ ಕುರೇರ(IAS), ಎಸ್ಪಿ ಅಮರನಾಥ್ ರೆಡ್ಡಿ(IPS), ಅಧಿಕಾರಿಗಳಾದ ಶ್ವೇತಾ ಬಿಡೀಕರ(KAS), ಬಿ.ಕೆ.ನಂದನೂರ(DDPI), ಕರಣಕುಮಾರ ಇತರ ಗಣ್ಯಮಾನ್ಯರು ಉಪಸ್ಥಿತರಿದ್ದರು