ಚಿತ್ರಾವನ್ ಬ್ರಾಹ್ಮಣನಾದ ಬಾಲಗಂಗಾಧರ ತಿಲಕ್ 1893 ರಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜನರನ್ನು ಒಗ್ಗೂಡಿಸುವ ನೆಪ ಇಟ್ಟುಕೊಂಡು ಬಹಿರಂಗವಾಗಿ ಗಣಪತಿ ಕೂರಿಸುವ ಪದ್ಧತಿ ಚಾಲ್ತಿಗೆ ತಂದನು,

ಗಣಪತಿ ಕೊನೆಯ ದಿವಸ ಊರೆಲ್ಲಾ ಮೆರವಣಿಗೆ ಮಾಡಿಸುತ್ತಿರುವಾಗ ಶೂದ್ರ ಮತ್ತು ಅತಿಶೂದ್ರರು ಮುಟ್ಟಿ ನಮಸ್ಕಾರ ಮಾಡುತ್ತಿರುವುದನ್ನು ತಿಲಕ್ ಗಮನಿಸುತ್ತಾನೆ. ಶೂದ್ರರು ಮುಟ್ಟಿದ ಗಣಪತಿ ಪ್ರತಿಮೆಯನ್ನು ಮರಳಿ ದೇಗುಲಳಲ್ಲಿ ಇಟ್ಟುಕೊಳ್ಳುವುದು ಹೇಗೆ ? ತಮ್ಮ ಬ್ರಾಹ್ಮಣ ಧರ್ಮ ಮಲಿನವಾಗುತ್ತದೆ. ಎಂದು ಬ್ರಾಹ್ಮಣರು ತಿಲಕರನ್ನು ಪ್ರಶ್ನಿಸುತ್ತಾರೆ,

ಅದಕ್ಕೆ ತಿಲಕ್ ಉತ್ತರಿಸುತ್ತಾ ಹೀಗೆ ಹೇಳುತ್ತಾನೆ ನಮ್ಮ ಧರ್ಮ ಭ್ರಷ್ಟವಾಗಲು ನಾನು ಬಿಡುವುದಿಲ್ಲ ಶೂದ್ರರು ಮುಟ್ಟಿದ ಗಣಪತಿಯನ್ನು ನದಿ/ಕೆರೆಗಳಲ್ಲಿ ಎಸೆದು ಬಿಡೋಣವೆಂದು ಹೇಳುತ್ತಾನೆ..

ಇತ್ತೀಚಿನ ದಿನಗಳಲ್ಲಿ ಗಣಪತಿಯನ್ನು ಪೂಜಿಸಿ ಏಕೆ ನೀರಲ್ಲಿ ಮುಳುಗಿಸುತ್ತಾರೆ ಎಂಬ ಅರಿವು ಯಾವ ಶೂದ್ರನಿಗೂ ಇಲ್ಲಾ.

ಮತ್ತು ನಮ್ಮವರೇ ಈ ಆಚರಣೆಯಲ್ಲಿ ಅತಿ ಹೆಚ್ಚು ಭಾಗವಹಿಸಿ, ವಿಜೃಂಭಣೆಯಿಂದ ಮಾಡುತ್ತ ಕಾಲ್ಪನಿಕ ಗಣಪತಿಗೆ ಶುಭ ಕೋರುತ್ತಿರುವುದು ವಿಪರ್ಯಾಸವಾಗಿದೆ.

ಸಾಕ್ಷಿ ಬೇಕಿದ್ದರೆ:- ಬಾಲಗಂಗಾಧರನಾಥ ತಿಲಕರ ಆತ್ಮ ಚರಿತ್ರೆ ಅಥವಾ ಡಾ. ಬಿ ಆರ್ ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು ಹಿಂದೂ ಧರ್ಮದ ಒಗಟುಗಳು ಇದನ್ನು ಓದಿ…]