
ಸಮಾಜ ಕಲ್ಯಾಣ ಇಲಾಖೆ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಮೂಲಕ ಒಂದು ಸಾವಿರ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ವಸತಿ ಸಹಿತ ಉಚಿತ ಸೇನಾ ತರಬೇತಿ ನೀಡಲಿದ್ದು, ಆಸಕ್ತರಿಂದ ಅರ್ಜಿಯನ್ನು ಆಹ್ವಾನಿಸಿದೆ. ಭದ್ರತಾಪಡೆ,ಸೇನಾಪಡೆ, ಅರೆಸೇನಾಪಡೆ, ಪೊಲೀಸ್ ಪಡೆ, ಅಗ್ನಿಶಾಮಕ, ಗೃಹರಕ್ಷಕ, ಹಾಗೂ ಸಾರಿಗೆ ಸೇವೆಯಲ್ಲಿ ಉದ್ಯೋಗ ಪಡೆಯುವಂತಹ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಎರಡು ತಿಂಗಳು ವಸತಿ ಸಹಿತ ಉಚಿತ ತರಬೇತಿ ನೀಡುತ್ತಿದ್ದು. ಅರ್ಜಿ ಸಲ್ಲಿಸಲು ನವೆಂಬರ್ 23 ಕೊನೆಯ ದಿನಾಂಕ. ಅರ್ಜಿಗಳನ್ನು ಈ ಕೆಳಗಿನ ವೆಬ್ಸೈಟ್ ಅಲ್ಲಿ ಸಲ್ಲಿಸಿ .http://www.sw.kar.nic.in ಪಡೆದುಕೊಂಡು pre.military.peto@Gmail.com ಇಲ್ಲಿಗೆ ಸಲ್ಲಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.