
ದಿನಾಂಕ 9.11.2023
ಸ್ಥಳ – ಸರ್ಕಲ್ ಮಾರಮ್ಮ
ಮಲ್ಲೆಶ್ವರಂ, ಬೆಂಗಳೂರು
ದಿನಾಂಕ 23/11/2023
ನವನಗರ ಬಾಗಲಕೋಟೆಯಲ್ಲಿ
ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರ ನೇತೃತ್ವದಲ್ಲಿ ಶ್ರೀ ಜಗದ್ಗುರು ಸಿದ್ದರಾಮೇಶ್ವರ ಮಹಾಸಂಸ್ಥಾನ, ಭೋವಿಗುರುಪೀಠದ
ಲಿಂಗೈಕ್ಯ ಶ್ರೀ ಶರಣಬಸವ ಸ್ವಾಮಿಗಳ
ಸಂಸ್ಮರಣೋತ್ಸವ
ಗದ್ಗುಗೆ ಶಿಲಾಮಂಟಪ. ಶಿಲಾನ್ಯಾಸ
ಗುರು ಕುಟೀರ ಉದ್ಘಾಟನೆ ಪ್ರಯುಕ್ತ ಪ್ರಚಾರ ಪ್ರಸ್ತುತಿಗಾಗಿ ಭೋವಿ ಜನಜಾಗೃತಿ ಡಿಜಿಟಲ್ ರಥ ಯಾತ್ರೆಯನ್ನು ಚಾಲನೆ ನೀಡಲಾಯಿತು.
ಈ ಸಂಧರ್ಭದಲ್ಲಿ ಒಸಿಸಿಐ ರಾಷ್ಟ್ರೀಯ ಅಧ್ಯಕ್ಷ ರವಿ ಹೆಚ್ ಮಾಕಳಿ, ಹಾವೇರಿ ರವಿ ಹೆಚ್ ಪೂಜಾರ್, ಶಿಗ್ಗಾವಿ ಅರ್ಜುನ ಹಂಚಿನಮನಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಲ್ಪಿ ಶಿವಶಂಕರ,
ಗದಗ ರಾಘವೇಂದ್ರ ಚಿಂಚಲಿ, ಚನ್ನಗಿರಿ ರಾಜಪ್ಪ, ದಾವಣಗೆರೆ ಶಿಲ್ಪಿ ಕುಮಾರ ವೈ, ಬೆಂಗಳೂರು ಜಿ ಪಂ ಸದಸ್ಯ ಆಲೂರು ರವಿ, ಬಾಗೇಪಲ್ಲಿ ಕೃಷ್ಣಮೂರ್ತಿ, ಡಾ ಗಂಗಾಧರ್ ಹಾಗೂ ಇನ್ನಿತರ ಭೋವಿ ಸಮಾಜದ ಮುಖಂಡರು ಭಾಗವಹಿಸಿದ್ದರು.
ವರದಿ: ಭರಮೇಶ .ಎಸ್. ವಡ್ಡರ