ಎಲ್ಲಿ ಹೋದ ನೋಡಿದರೇನು? ನಮ್ಮ ಪ್ರೀತಿಯ ಬಾಬಾಸಾಹೇಬ, ಬುದ್ಧರ ಪಾದಕ್ಕೆ ಶರಣು ಹೋಗಿ, ಉದ್ದಾರದ ಹಾದಿ ತೋರಿಸಿಕೊಟ್ಟವನು.

ಬಸವಾದಿ.

ಈ ದಿನ ಸಾಮ್ರಾಟ ಅಶೋಕರು ಹಾಗೂ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು ಬೌದ್ಧ ಧರ್ಮಕ್ಕೆ ಮರಳಿದರು.

ಸಾಮ್ರಾಟ ಅಶೋಕರು ಯುದ್ಧವನ್ನು ತೊರೆದು ಬುದ್ದರಿಗೆ ಶರಣಾದ ದಿನವನ್ನು”ದಮ್ಮ ವಿಜಯವೆಂದು” ಆಚರಿಸಿದರು.ಅದೇ ಮುಂದೆ “ವಿಜಯ ದಶಮಿ” ಆಯಿತು.