*ವರದಿ.. ಬೆಂಗಳೂರು*

ಶ್ವೇತಾ ಅಶ್ವಿನಿ ರವರ ಜನ ಸೇವಾ ಕೇಂದ್ರ.

*ಬೆಳಗಾವಿಯ ಜಿಲ್ಲೆಯ ಭಾಗದ ಹಿಂದುಳಿದ ತಾಲೂಕಿನಲ್ಲಿ ಜನ ಸೇವಾ ಕೇಂದ್ರ ಆರಂಭಿಸುವ ಚಿಂತನೆ*

*ಸಂಜೇನಗರದ ಉದ್ಯಮಿದಾರರು ಹಾಗೂ ಸಮಾಜ ಸೇವೆಕಿ ಹಾಗೂ ಶಿಕ್ಷಣ ಪ್ರೇಮಿ ಜೈ ಕರುನಾಡು ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಶ್ವೇತಾ ಅಶ್ವಿನಿ ರವರ ಜನ ಸೇವಾ ಕೇಂದ್ರ.

*ಹೌದು ಶ್ವೇತಾ ಅಶ್ವಿನಿ ರವರು ಈಗಾಗಲೇ ಬೆಂಗಳೂರಿನ ನಾಗರ ಶೆಟ್ಟಿಹಳ್ಳಿ ಗೆದ್ದಳ್ಳಿ ಭೂತಸಂದ್ರ ಹಾಗೂ ಸುತ್ತಮುತ್ತಲಿನ ಬಡ ಜನರಿಗೆ ಅನುಕೂಲವಾಗಲಿ ಎಂದು ಉಚಿತ ಜನ ಸೇವಾ ಕೇಂದ್ರವನ್ನು ತೆರೆದಿದ್ದಾರೆ ಅಲ್ಲಿ ದೊರಕುವಂತಹ ಸೌಲಭ್ಯಗಳು ರೇಷನ್ ಕಾರ್ಡ್ ,ಆಧಾರ್ ಕಾರ್ಡ್, ಈ ಶ್ರಮ ಕಾರ್ಡ್ , ಫ್ಯಾನ್ ಕಾರ್ಡ್, ಶಾಲಾ ಮಕ್ಕಳ ಬಸ್ ಪಾಸ್ ವಿತರಣೆ ಅರ್ಜಿ ಹಾಗೂ ಶ್ರಮ ಕಾರ್ಡ್, ಹೆಲ್ತ್ ಕಾರ್ಡ್, ಪ್ರಿಂಟ್ ಔಟ್ ಜೆರಾಕ್ಸ್ , ಲ್ಯಾಮಿನೇಷನ್ ಹಾಗೂ ಇನ್ನಿತರ ಸೇವೆಗಳನ್ನು ಉಚಿತವಾಗಿ ನೀಡುವ ಸೇವಾ ಕೇಂದ್ರವನ್ನು ತೆರೆದಿದ್ದಾರೆ.

* ಅನಾಥರ ನಿರ್ಗತರಿಗು ತಮ್ಮ ಕೈಲಾದಷ್ಟು ಸಹಾಯ ಹಸಿದವರಿಗೆ ಅನ್ನ ಬಡವರ ಪಾಲಿಗೆ ಬೆಳಕಾಗಿದ್ದಾರೆ.

*ಹಾಗೆಯೇ ಬೆಳಗಾವಿ ಜಿಲ್ಲೆಯ ಹಿಂದುಳಿದ ತಾಲೂಕಿನಲ್ಲಿ ತಮ್ಮ ಸೇವಾ ಕೇಂದ್ರವನ್ನು ಹಾಗೂ ಸಮಾಜ ಸೇವೆಯನ್ನು ಪ್ರಾರಂಭ ಮಾಡಬೇಕೆಂದು ಎಂದು ಚಿಂತನೆ ನಡೆಸಿದ್ದಾರೆ.

*ಹಾಗೆ ಇವರ ಸಹಾಯಕ್ಕೆ ರಾಧಿಕಾ ಕುಮಾರಸ್ವಾಮಿ ಹಾಗೂ ಸಹೋದರಾದ ರವಿರಾಜ, ಬೆಂಗಳೂರು ಮಂಜು, ಜೈ ಕರುನಾಡ ವೇದಿಕೆ ರಾಜ್ಯಾಧ್ಯಕ್ಷ ಸತೀಶ್ ಎನ್ ಹಾಗೂ ಡಿ ಎಸ್ ಎಸ್ ಅಧ್ಯಕ್ಷರಾದ ವಿಶ್ವನಾಥ ಸಮಾಜಸೇವಕರಾದ ಮಾಳಿಂಗರಾಯ ಕಂದಳ್ಳಿ ಇವರ ಒಂದು ಸಮಾಜ ಸೇವಕಿ ಸೇವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.

ತಮ್ಮ ಸಮಾಜಮುಖಿ ಕೆಲಸಗಳು ಹೀಗೆ ನಿರಂತರ ವಾಗಿಸಾಗಿ ಬಡಬಗ್ಗರ ಆಶಾ ಕಿರಣ ವಾಗಿ, ಬಾನೆತ್ತರಕೆ ಬೆಳೆಯಿರಿ ಎಂದು ಹಾರೈಸುವ, ಕಾವೇರಿ express ಆಡಳಿತ ಮಂಡಳಿ

ವರದಿಗಾರರು :-ಮಂಜುನಾಥ ಕಲಾದಗಿ