
ಮೂಗುತಿ ಚುಚ್ಚುವುದರಿಂದ ಆರೋಗ್ಯ ಪ್ರಯೋಜನಗಳು:-
ಮೂಗುತಿ ಧರಿಸುವುದನ್ನು ಮದುವೆಯಾದ ಸಂಕೇತ ಎಂದು ಕಾಣಬಹುದು ಮತ್ತು ಇದನ್ನು ಪಾರ್ವತಿ ದೇವಿಗೆ ಗೌರವವನ್ನು ಸಲ್ಲಿಸುವ ಮಾರ್ಗವಾಗಿಯೂ ಕಾಣುತ್ತಾರೆ.
ಆದರೆ ಮೂಗುತಿ ಧರಿಸುವುದರ ಹಿಂದೆ ಅನೇಕ ಪ್ರಯೋಜನಗಳು ಮತ್ತು ಅದರದ್ದೇ ಆದ ಮಹತ್ವವು ಇದೆ.
ಮೂಗುತಿ ಧರಿಸುವುದು ಕೇವಲ ಸೌಂದರ್ಯಕ್ಕಾಗಿ ಮಾತ್ರ ಅಲ್ಲ ಅದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಕಾಣಬಹುದು.
*ಮೂಗಿನ ಮೇಲೆ ಚುಚ್ಚುವುದರಿಂದ ನಮ್ಮ ವ್ಯವಸ್ಥೆಯ ಮೇಲೆ ನಕಾರಾತ್ಮಕ ಪ್ರಭಾವ ಬೀರುವ ಸಂಕಟದ ಶಕ್ತಿಯನ್ನು ಕಡಿಮೆ ಮಾಡುತ್ತದೆ.
*ಎಡ ಮೂಗಿನ ಹೊಳ್ಳೆಯಿಂದ ಚಲಿಸುವ ನರಗಳು ಸ್ತ್ರೀ ಸಂತಾನೋತ್ಪತ್ತಿ ಅಂಶಗಳೊಂದಿಗೆ ಸಂಬಂಧ ಹೊಂದಿದೆ.
*ಮೂಗುತಿ ಚುಚ್ಚುವುದರಿಂದ ಸೋಂಕುಗಳು ಉಂಟಾಗುವುದಿಲ್ಲ.
* ಇದು ಸಂತಾನೋತ್ಪತ್ತಿ ಅಂಗಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಬಂಜೆತನವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.
*ಮೂಗಿನ ನಿರ್ದಿಷ್ಟ ಸ್ಥಳದಲ್ಲಿ ಚುಚ್ಚಲು ಮತ್ತು ಎಡ ಭಾಗದಲ್ಲಿ ಆಭರಣಗಳನ್ನು ಧರಿಸಲು ಇತರ ಕಾರಣಗಳು ಇವೆ.
*ಹೆರಿಗೆ ಸಮಯದಲ್ಲಿ ನೋವನ್ನು ಕಡಿಮೆ ಮಾಡುತ್ತದೆ ಮತ್ತು ಮುಟ್ಟಿನ ಸಮಯದಲ್ಲಿ ಸೆಳೆತವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ ಎಂಬುದನ್ನು ನಂಬಲಾಗುತ್ತದೆ.