ಪ್ರೈವೇಟ್ ಬಸ್ ಮಾಲೀಕರ ಸಂಘದ ಮುಷ್ಕರವು 11/09/2023 ರಂದು ನಡೆಯಲಿದ್ದು, ಸಾರ್ವಜನಿಕರು ಸಹಕಾರ ಕೊಡುವಂತೆ ಬಸ್ ಮಾಲೀಕರ ಸಂಘ ದ ರಾಜ್ಯ ಸಂಚಾಲಕರು ಮನವಿ ಮಾಡಿದ್ದಾರೆ, ಎನ್ನಲಾಗಿದೆ. ಮುಷ್ಕರಕ್ಕೆ ಕಾರಣ ಸರಕಾರೀ ಯೋಜನೆ ಯಾದ ಶಕ್ತಿ ಎಂದು ಸಂಗದ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು, ಸಿದ್ದರಾಮಯ್ಯ ಸರಕಾರವು ಸರ್ವೋನ್ನತ ಜವಾಬ್ದಾರಿ ಯನ್ನು ಮರೆತು ವರ್ತಿಸುತ್ತಿದೆ ಇದು ನಮ್ಮ ಆದಾಯ ದ 40% ನಷ್ಟವನ್ನು ಉಂಟು ಮಾಡುತ್ತಿದೆ, ಎಂದು ಆರೋಪಿಸಿದ ಅವರು ಮುಷ್ಕರ ಕ್ಕೆ ಕರೇ ಕೊಟ್ಟರು.