
To,
ತಾಲೂಕ ಪಂಚಯತ ಕಾರ್ಯ ನಿರ್ವಾಹಕ ಅಧಕಾರಿಗಳು
ಇಳಕಲ್, ಬಾಗಲಕೋಟೆ
From,
ಸುನಿಲ್ ಪಿ ಲಂಬಾಣಿ
ಜೆಕೆ ಟವರ್, ಬಿಟಿಎಂ ಲೇಔಟ್
ಬೆಂಗಳೂರು ಕರ್ನಾಟಕ
ವಿಷಯ: ನರೇಗಾ ಯೋಜನೆಯಡಿ ಮಂಜೂರಾದ ಕಾಮಗಾರಿಯಲ್ಲಿ ಕಾಮಗಾರಿ ಉಲ್ಲಂಗನೆ ಮಾಡಿರುವ ಪಂಚಾಯತ್ ಅಭಿವೃದ್ಧಿ ಅಧಕಾರಿ ಮತ್ತು ನರೇಗಾ ಎಂಜಿನಿಯರ್ ಹಾಗೂ nmms update ಮಾಡುವ ಸಿಬ್ಬದಿಗಳ ಮೇಲೆ ಕಾನೂನು ಕ್ರಮಕಗೊಳ್ಳಬೇಕು
ಮಾನ್ಯರೇ,
ನರೇಗಾ ಯೋಜನೆಯಡಿ ಮಂಜೂರಾದ ಕಾಮಗಾರಿಯಲ್ಲಿ ಕಾಮಗಾರಿ ಉಲ್ಲಂಗನೆ ಮಾಡಿರುವ ಪಂಚಾಯತ್ ಅಭಿವೃದ್ಧಿ ಅಧಕಾರಿ ನರೇಗಾ ಎಂಜಿನಿಯರ್ ಹಾಗೂ nmms update ಮಾಡುವ ಸಿಬ್ಬದಿಗಳ ಮೇಲೆ ಕಾನೂನು ಕ್ರಮಕಗೊಳ್ಳಬೇಕು ದಿನಾಂಕ ೧೨/೦೩/೨೦೨೩ ರಂದು malagavi ಪಂಚಾಯತ್ ನಲ್ಲಿ ನಡೆದ ಕಾಮಗಾರಿಯ
ಕಾಮಗಾರಿ ವಿವರ;
_————–
ಇಲ್ಲಿ ಮಾಡಿರುವ ಕೆಲಸದ ಮೇಲೆ ಲೇಬರ್ ಗಳು ಒಬ್ಬರು ಇರುವುದಿಲ್ಲ,
ಇಲ್ಲಿ ಕೆಲಸ ನಡೆದಿರುವ ಯಾವುದೇ ಗುರುತು ಇಲ್ಲ, ಸುಳ್ಳು ಬಿಲ್ಲಗಳನ್ನು ತೆಗೆಯಲಾಗಿದೆ,
ನರೇಗಾ ಯೋಜನೆಯ ಅನ್ವಯ ಪ್ರಕರಣ ತನಿಖೆಗೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ನರೇಗಾ ಯೋಜನೆಯ ಕಾನೂುಬಾಹಿರವಾಗಿ ಮಾಡಿರುವ ಕೆಲಸ ದ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ವಿನಂತಿ.
ಧನ್ಯವಾದಗಳೊಂದಿಗೆ
Date :
Place:
ಲಗತ್ತು;
ಹಾಜರಾತಿ ನಕಲು ಪ್ರತಿ
ಕೆಲಸದ ಜಿಪಿಎಸ್ ಫೋಟೋ
ಕೆಲಸದ ಜಾಗ ಪರಿವೀಕ್ಷಣಾ ನಕಲು ಪ್ರತಿ